ನೇಪಾಳ
From Wikipedia, the free encyclopedia
ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತ ಇದೆ. ಎವರೆಸ್ಟ್ ಶಿಖರ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ ಕಠ್ಮಂಡು.
Quick Facts ನೇಪಾಳ ರಾಜ್ಯनेपाल अधिराज्यನೇಪಾಲ್ ಅಧಿರಾಜ್ಯ್, Capitaland largest city ...
ನೇಪಾಳ ರಾಜ್ಯ नेपाल अधिराज्य ನೇಪಾಲ್ ಅಧಿರಾಜ್ಯ್ | |
---|---|
Flag | |
Motto: (ಸಂಸ್ಕೃತ)जननी जन्मभूमिष्च स्वर्गादपि गरीयसी ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಮೇಲು | |
Anthem: "सयौँ थुँगा फूलका" (ಸಾಯೌ ಥುಂಗಾ ಫೂಲ್ಕಾ- ನೇಪಾಳಿ ಭಾಷೆ) "Made of Hundreds of Flowers" | |
Capital and largest city | ಕಠ್ಮಂಡು |
Official languages | ನೇಪಾಳಿ ಭಾಷೆ |
Government | ಹಂಗಾಮಿ ಸರ್ಕಾರ |
• ಮಹಾರಾಜ | ಗ್ಯಾನೇಂದ್ರ ಬೀರ್ ಬಿಕ್ರಂ ಶಾ ದೇವ್ |
ಗಿರಿಜಾ ಪ್ರಸಾದ್ ಕೊಯ್ರಾಲ | |
ಏಕೀಕರಣ | |
• Water (%) | ೨.೮ |
Population | |
• ೨೦೦೫ estimate | ೨೭,೧೩೩,೦೦೦ (೪೨ನೇ) |
• ೨೦೦೨ census | ೨೩,೧೫೧,೪೨೩ |
GDP (PPP) | ೨೦೦೫ estimate |
• Total | $39.14 billion (೮೭ನೇ) |
• Per capita | $1,675 (153rd) |
HDI (೨೦೦೩) | 0.526 low · 136th |
Currency | ನೇಪಾಳಿ ರುಪಾಯಿ (NPR) |
Time zone | UTC+5:45 (ನೇಪಾಳೀ ಸಮಯ NPT) |
• Summer (DST) | UTC+5:45 (not observed) |
Calling code | 977 |
Internet TLD | .np |
Close