ಹಿಮಾಲಯ
ಏಷ್ಯಾದಲ್ಲಿ ಪರ್ವತ ಶ್ರೇಣಿ / From Wikipedia, the free encyclopedia
ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ "ಹಿಮದ ಮನೆ" ಎಂದರ್ಥ (ಹಿಮ+ಆಲಯ=ಹಿಮಾಲಯ).
Quick Facts Kintras, Heichest pynt ...
ಹಿಮಾಲಯ | |
ಪರ್ವತಶ್ರೇಣಿ | |
[[Image:| 256px|none||]] | |
Kintras | ಭೂತಾನ್, ಚೀನಾ, ಭಾರತ, ನೇಪಾಳ, ಪಾಕಿಸ್ತಾನ, ಮ್ಯಾನ್ಮಾರ್, ಅಫ್ಘಾನಿಸ್ತಾನ |
---|---|
Heichest pynt | ಮೌಂಟ್ ಎವರೆಸ್ಟ್ |
- elevation | ೮,೮೭೪ m (೨೯,೧೧೪ ft) |
Close