ಅಫ್ಘಾನಿಸ್ತಾನ
From Wikipedia, the free encyclopedia
ಅಫ್ಘಾನಿಸ್ತಾನ ಏಷ್ಯಾ ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು ಮಧ್ಯ ಏಷ್ಯಾದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ ಪಾಕಿಸ್ತಾನವಿದೆ. ವಿವಾದಿತ ಕಾಶ್ಮೀರಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ ಇರಾನ್, ಉತ್ತರದಲ್ಲಿ ತುರ್ಕ್ಮೆನಿಸ್ತಾನ, ಉಜ್ಬೇಕಿಸ್ತಾನ, ಮತ್ತು ತಾಜಿಕಿಸ್ತಾನ, ಹಾಗೂ ಪೂರ್ವದಲ್ಲಿ ಚೀನಿ ಜನರ ಗಣರಾಜ್ಯಗಳಿವೆ.
Quick Facts ಅಫ್ಘಾನಿಸ್ತಾನ ಇಸ್ಲಾಮೀಯ ಗಣರಾಜ್ಯد افغانستان اسلامي جمهوریتದಾ ಅಫ್ಘಾನಿಸ್ತಾನ್ ಇಸ್ಲಾಮೀ ಜೊಮೊರಿಯತ್ جمهوری اسلامی افغانستانಜಮೋರಿಯೇ ಇಸ್ಲಾಮೀ-ಯೇ ಅಫ್ಘಾನಿಸ್ತಾನ್, Capitaland largest city ...
ಅಫ್ಘಾನಿಸ್ತಾನ ಇಸ್ಲಾಮೀಯ ಗಣರಾಜ್ಯ د افغانستان اسلامي جمهوریت ದಾ ಅಫ್ಘಾನಿಸ್ತಾನ್ ಇಸ್ಲಾಮೀ ಜೊಮೊರಿಯತ್ جمهوری اسلامی افغانستان ಜಮೋರಿಯೇ ಇಸ್ಲಾಮೀ-ಯೇ ಅಫ್ಘಾನಿಸ್ತಾನ್ | |
---|---|
Flag | |
Anthem: ಸುರೋದಿ ಮಿಲ್ಲಿ | |
Capital and largest city | ಕಾಬುಲ್ |
Official languages | ಪಷ್ಟೊ ಮತ್ತು ಪರ್ಷಿಯನ್ (ದರೀ) |
Government | ಇಸ್ಲಾಮೀಯ ಗಣರಾಜ್ಯ |
• ರಾಷ್ಟ್ರಪತಿ | ಅಶ್ರಫ್ ಘನಿ |
• ಉಪರಾಷ್ಟ್ರಪತಿ | ಅಹ್ಮದ್ ಜಿಯಾ ಮಸೂದ್ |
• ಪ್ರಧಾನಿ/ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ | ಅಬ್ದುಲ್ಲಾ ಅಬ್ದುಲ್ಲಾ |
Independence ಬ್ರಿಟನ್ನಿನಿಂದ | |
• ಘೋಷಿತ | ಆಗಸ್ಟ್ ೮, ೧೯೧೯ |
• ಪರಿಗಣಿತ | ಆಗಸ್ಟ್ ೧೯, ೧೯೧೯ |
• Water (%) | N/A |
Population | |
• ೨೦೦೫ estimate | ೨,೯೮,೬೩,೦೦೦ (೩೮ನೇ) |
• ೧೯೭೯ census | ೧,೩೦,೫೧,೩೫೮ |
GDP (PPP) | 2006 estimate |
• Total | $31.9 billion (91st) |
• Per capita | $1,310 (162nd) |
HDI (2003) | NA Error: Invalid HDI value · unranked |
Currency | ಅಫ್ಘನಿ (Af) (AFN) |
Time zone | UTC+4:30 |
• Summer (DST) | UTC+4:30 |
Calling code | 93 |
Internet TLD | .af |
Close