ನೇಪಾಳಿ ಭಾಷೆ
ಇಂಡೋ-ಆರ್ಯನ್ ಭಾಷೆ / From Wikipedia, the free encyclopedia
ನೇವಾರ ಭಾಷೆ ಶೀರ್ಷಿಕೆಯೊಂದಿಗೆ ಗೊಂದಲಕ್ಕೀಡಾಗಬಾರದು.
ನೇಪಾಳಿ ಭಾಷೆಯು ಭಾರತೀಯ-ಆರ್ಯನ್ ಭಾಷೆಯಾಗಿದೆ. ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು ಭಾರತ, ಭೂತಾನ್ ಹಾಗೂ ಮಯನ್ಮಾರ್ ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದಾರ್ಜಲಿಂಗ್ ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ.[1][2] ನೇಪಾಳಿ ಭಾಷೆ ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ ಖಾಸ್ ಭಾಷೆಯೆಂದು, ನಂತರ ಗೊರ್ಕಾಲಿ ಅಥವಾ ಗುರ್ಕಾಲಿ ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.[3]
Quick Facts ನೇಪಾಳಿ नेपाली भाषा Nepālī bhāṣāखस कुरा Khas kurā, ಅಧಿಕೃತ ಸ್ಥಾನಮಾನ ...
ನೇಪಾಳಿ नेपाली भाषा Nepālī bhāṣā खस कुरा Khas kurā | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ನೇಪಾಳ; worldwide diaspora | |||
ಒಟ್ಟು ಮಾತನಾಡುವವರು: |
೧೬ million | |||
ಭಾಷಾ ಕುಟುಂಬ: | Indo-European Indo-Iranian Indo-Aryan Sanskrit Northern (Eastern Pahari) ನೇಪಾಳಿ | |||
ಬರವಣಿಗೆ: | Devanagari Devanagari Braille Bhujimol (historical) | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ನೇಪಾಲ India (in Sikkim and Darjeeling district of West Bengal) | |||
ನಿಯಂತ್ರಿಸುವ ಪ್ರಾಧಿಕಾರ: |
Nepal Academy | |||
ಭಾಷೆಯ ಸಂಕೇತಗಳು | ||||
ISO 639-1: | ne | |||
ISO 639-2: | nep | |||
ISO/FDIS 639-3: | either: npi – Nepali dty – Doteli | |||
Nepali language status.png
|
Close