ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
From Wikipedia, the free encyclopedia
ದೆಹಲಿ [2] ಹರಿಯಾಣ,[3] ಕರ್ನಾಟಕ,[4] ಮಹಾರಾಷ್ಟ್ರ,[5] ಗುಜರಾತ್,[6] ಮತ್ತು ಉತ್ತರ ಪ್ರದೇಶಗಳಲ್ಲಿ,[7] ಸಾಂಕ್ರಾಮಿಕ ರೋಗಗಳ ಕಾಯ್ದೆ-೧೮೯೭ ಪ್ರಕಾರ ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಅನೇಕ ವಾಣಿಜ್ಯ ಸಂಸ್ಥೆಗಳು ಸ್ಥಗಿತಗೊಂಡಿವೆ. ಭಾರತವು ಎಲ್ಲಾ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ. ಯಾಕೆಂದರೆ ಹೆಚ್ಚಿನ ಪ್ರಕರಣಗಳು ಇತರ ದೇಶಗಳಿಗೆ ಸಂಬಂಧ ಹೊಂದಿವೆ.[8]
' ಈ ಲೇಖನ ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಬಗ್ಗೆ ಮಾತ್ರ. ಕೊರೋನಾವೈರಸ್ (ಗುಂಪು) ಬಗ್ಗೆ ಮತ್ತು ಕೊರೋನಾವೈರಸ್ ಕಾಯಿಲೆ ೨೦೧೯ ಬಗ್ಗೆ ಪ್ರತ್ಯೇಕ ಲೇಖನಗಳಿವೆ. ಅವುಗಳನ್ನು ನೋಡಬಹುದು. ವಿಸ್ತರಿಸುವುದಿದ್ದಲ್ಲಿ, ಪೂರಕ ಮಾಹಿತಿ ಸೇರಿಸುವುದಿದ್ದಲ್ಲಿ, ವಿಸ್ತರಿಸುವ ವಿಷಯಗಳು ಈ ಲೇಖನದ ವಿಷಯದ ಬಗ್ಗೆ ಇದ್ದಲ್ಲಿ ಮಾತ್ರ ಇದನ್ನು ಇದನ್ನು ವಿಸ್ತರಿಸಿ. ಬೇರೆ ಲೇಖನಗಳ ಬಗೆಗಿನ ವಿಷಯಗಳಾದರೆ ಆಯಾ ಲೇಖನಗಳನ್ನು ವಿಸ್ತರಿಸಿ |
Quick Facts ರೋಗ, ವೈರಸ್ ತಳಿ ...
ರೋಗ | COVID-19 |
---|---|
ವೈರಸ್ ತಳಿ | SARS-CoV-2 |
ಸ್ಥಳ | ಭಾರತ |
ಮೊದಲ ಪ್ರಕರಣ | ಕೇರಳ |
ಆಗಮನದ ದಿನಾಂಕ | ೩೦ ಜನವರಿ ೨೦೨೦ |
ಮೂಲ | ವುಹಾನ್, ಚೀನಾ |
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು | Lua error in ಮಾಡ್ಯೂಲ್:Complex_date at line 203: assign to undeclared variable 'a'.[1] |
ಸಕ್ರಿಯ ಪ್ರಕರಣಗಳು | ೨,೭೫,೨೨೪ |
ಚೇತರಿಸಿಕೊಂಡ ಪ್ರಕರಣಗಳು | Lua error in ಮಾಡ್ಯೂಲ್:Complex_date at line 203: assign to undeclared variable 'a'. |
ಸಾವುಗಳು | Lua error in ಮಾಡ್ಯೂಲ್:Complex_date at line 203: assign to undeclared variable 'a'. |
ಪ್ರಾಂತ್ಯಗಳು | ಆಂಧ್ರ ಪ್ರದೇಶ, ದೆಹಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಲಡಾಖ್, ಮಹಾರಾಷ್ಟ್ರ, ಒರಿಸ್ಸಾ ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ |
ಅಧಿಕೃತ ಜಾಲತಾಣ | |
www |
Close