ಲಡಾಖ್
From Wikipedia, the free encyclopedia
ಲಡಾಖ್ ಪ್ರದೇಶವು ಮಂಗೋಲಿಯನ್ ಬುಡಕಟ್ಟಿನವರ ಪಾಳೆಯ. ಚೀನಾ ಟಿಬೆಟ್ ಮತ್ತು ಪಾಕಿಸ್ತಾನದ ಗಡಿಗಳಿಂದ ಸುತ್ತುವರಿದಿರುವ ಹಿಮಾಲಯದ ಮೇಲಿನ ಪ್ರಸ್ಥಭೂಮಿ.
Quick Facts ಲಡಾಖ್, ದೇಶ ...
ಲಡಾಖ್ | |
---|---|
ಭಾರತ ದೇಶದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು | |
ರಂಗ್ಡಮ್ ಹಳ್ಳಿಯ ಹತ್ತಿರ(ಮೇಲಿನ ಚಿತ್ರ) ; ಶೋಕ ನದಿ, ಉತ್ತರ ಲಡಾಖ್(ಕೆಳಗಿನ ಚಿತ್ರ) | |
Coordinates: 34.0°N 77.5°E / 34.0; 77.5 | |
ದೇಶ | ಭಾರತ |
ಕೇಂದ್ರಾಡಳಿತ ಪ್ರದೇಶ | 31 ಅಕ್ಟೋಬರ್ 2019[1] |
ರಾಜಧಾನಿ | ಲೇಹ್,[2] ಕಾರ್ಗಿಲ್[3] |
ಜಿಲ್ಲೆಗಳು | ೨ |
Government | |
• Type | ಕೇಂದ್ರಾಡಳಿತ |
• Body | ಲಡಾಖ್ ಕೇಂದ್ರಾಡಳಿತ ಪ್ರದೇಶ |
• ಲೆಫ್ಟಿನೆಂಟ್ ಗವರ್ನರ್ | ರಾಧಾಕೃಷ್ಣ ಮಾಥುರ್ |
• ಸಂಸದ(ಲಡಾಖ್ ಲೋಕಸಭಾ ಕ್ಷೇತ್ರ) | ಜಮ್ಯಂಗ್ ತ್ಸೆರಿಂಗ್ ನಾಮ್ಗ್ಯಾಲ್ (ಬಿಜೆಪಿ) |
• ಉಚ್ಚ ನ್ಯಾಯಾಲಯ | ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯ |
Area | |
• Total | ೫೯,೧೪೬ km೨ (೨೨,೮೩೬ sq mi) |
Highest elevation | ೭,೭೪೨ m (೨೫,೪೦೦ ft) |
Lowest elevation (ಸಿಂಧು ನದಿ) | ೨,೫೫೦ m (೮,೩೭೦ ft) |
Population (2011) | |
• Total | ೨,೭೪,೨೮೯[6] |
Demonym | ಲಡಾಖಿ |
ಭಾಷೆ(ಗಳು) | |
• Official | ಹಿಂದಿ ಮತ್ತು ಇಂಗ್ಲಿಷ್ |
• Spoken | ಲಡಾಖಿ ಭಾಷೆ ಮತ್ತು ಪುರ್ಗಿ |
Time zone | UTC+05:30 (IST) |
ISO 3166 code | IN-LA |
Vehicle registration | LA[7] |
Website | ladakh |
Close
ಅಸಂಖ್ಯ ಕೊಳ್ಳಗಳಿಂದ ಕೂಡಿದ ಲಡಾಖನ್ನು ಚಂದ್ರ ಮುರಿದು ಬಿದ್ದ ತಾಣವೆಂದು ಬಣ್ಣಿಸುತ್ತಾರೆ. ಹಿಮಾಚ್ಛಾದಿತ ಗಿರಿಶಿಖರಗಳು ಬೆಳ್ಳನೆ ಹೊಳೆಯುವುದರಿಂದಲೂ ಈ ಹೋಲಿಕೆ ಅತ್ಯಂತ ಸಮಂಜಸವಾಗಿದೆ.