ಮುಸುವ
ಸಸ್ತನಿಗಳ ಉಪಕುಟುಂಬ / From Wikipedia, the free encyclopedia
ಮುಸುವ ಪ್ರೈಮೇಟ್ ಗಣದ ಸರ್ಕೊಪಿತಿಸಿಡೀ ಕುಟುಂಬದ ಕೊಲೊಬಿನೀ ಉಪಕುಟುಂಬಕ್ಕೆ ಸೇರಿದ ಪ್ರೆಸ್ಬೈಟಿಸ್ ಜಾತಿಯ ಎಂಟಿಲಸ್, ಪೈಲಿಯೇಟಸ್, ಜೀಯೈ ಮತ್ತು ಜಾನೈ ಎಂಬ ನಾಲ್ಕು ಪ್ರಭೇದಗಳ ಕೋತಿಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಲಾಂಗೂರ್). ಮುಸಿಯ ಪರ್ಯಾಯ ನಾಮ.[2]
Quick Facts ಮುಸುವಗಳು, Scientific classification ...
ಮುಸುವಗಳು[1] | |
---|---|
ಬೂದು ಮುಸುವ, ಮಹಾರಾಷ್ಟ್ರ, ಭಾರತ | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
ಗಣ: | ಪ್ರೈಮೇಟ್ಸ್ |
ಕುಟುಂಬ: | ಸರ್ಕೋಪಿತೇಸಿಡೇ |
ಉಪಕುಟುಂಬ: | ಕೊಲೋಬಿನೀ Jerdon, 1867 |
ಜಾತಿಗಳು | |
ಕೊಲಾಬಸ್ |
Close