ಸ್ಟೀವನ್ ಸ್ಪೀಲ್ಬರ್ಗ್
From Wikipedia, the free encyclopedia
ಸ್ಟೀವನ್ ಸ್ಪೀಲ್ಬರ್ಗ್ ಅಮೇರಿಕ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಜುರಾಸಿಕ್ ಪಾರ್ಕ್ (೧೯೯೩) ಇವರ ಅದ್ಭುತ ಚಿತ್ರ. ಇವರ ಪೂರ್ಣ ಹೆಸರು ಸ್ಟೀವನ್ ಆಲಾನ್ ಸ್ಪೀಲ್ಬರ್ಗ್. ಸ್ಪೀಲ್ಬರ್ಗ್ ಹುಟ್ಟಿದ್ದು ಅಮೇರಿಕದ ಒಹಾಯೋ ರಾಜ್ಯದಲ್ಲಿನ ಸಿನ್ಸಿನ್ನಾಟಿ ನಗರದಲ್ಲಿ. ಜನ್ಮ ದಿನಾಂಕ ೧೮ ಡಿಸೆಂಬರ್ ೧೯೪೬.
Quick Facts ಸ್ಟೀವನ್ ಸ್ಪೀಲ್ಬರ್ಗ್, ಜನನ ...
ಸ್ಟೀವನ್ ಸ್ಪೀಲ್ಬರ್ಗ್ | |
---|---|
ಜನನ | Steven Allan Spielberg (೧೯೪೬-೧೨-೧೮)೧೮ ಡಿಸೆಂಬರ್ ೧೯೪೬[1] Cincinnati, Ohio, U.S. |
ವಿದ್ಯಾಭ್ಯಾಸ | Saratoga (CA) High School |
ಶಿಕ್ಷಣ ಸಂಸ್ಥೆ | California State University, Long Beach |
ವೃತ್ತಿ(ಗಳು) | Filmmaker, businessman |
Years active | 1963–present |
Notable work | Close Encounters of the Third Kind E.T. the Extra-Terrestrial Jaws Jurassic Park Lincoln Munich Raiders of the Lost Ark Saving Private Ryan Schindler's List |
ಸಂಗಾತಿ(s) | Amy Irving (ವಿವಾಹ 1985–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".) Kate Capshaw (ವಿವಾಹ 1991)[2] |
ಮಕ್ಕಳು | 6 |
Close