ಸಿಡ್ನಿ
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ರಾಜಧಾನಿ ನಗರ / From Wikipedia, the free encyclopedia
ಸಿಡ್ನಿ ಆಸ್ಟ್ರೇಲಿಯ ದೇಶದ ಅತ್ಯಂತ ದೊಡ್ಡ ನಗರ. ೨೦೦೮ರ ಅಂದಾಜಿನ ಪ್ರಕಾರ ಇಲ್ಲಿನ ಜನಸಂಖ್ಯೆ ಸುಮಾರು ೪.೩೪ ದಶಲಕ್ಷ.[1] ಇದು ನ್ಯೂ ಸೌಥ್ ವೇಲ್ಸ್ ರಾಜ್ಯದ ರಾಜಧಾನಿ ಮತ್ತು ಆಸ್ಟ್ರೇಲಿಯಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮೊದಲ ವಸಾಹತು. ಇ ನಗರವನ್ನು ೧೭೮೮ರಲ್ಲಿ ಸ್ಥಾಪಿಸಲಾಯಿತು.[2]
Quick Facts ಸಿಡ್ನಿ, Sydney, ದೇಶ ...
ಸಿಡ್ನಿ, Sydney | |
---|---|
ಮಹಾನಗರ | |
ದೇಶ | ಆಸ್ಟ್ರೇಲಿಯ |
Population | |
• Total | ೪೩,೯೯,೭೨೨ |
• ಸಾಂದ್ರತೆ | ೨,೦೫೮/km೨ (೫,೩೩೦/sq mi) |
ಸಮಯ ವಲಯ | ಯುಟಿಸಿ+10 (AEST) |
• Summer (DST) | ಯುಟಿಸಿ+11 (AEDT) |
Close