ಪ್ರಯಾಣ
From Wikipedia, the free encyclopedia
ಪ್ರಯಾಣ (ಪ್ರವಾಸ) ಎಂದರೆ ದೂರದ ಭೌಗೋಳಿಕ ಸ್ಥಳಗಳ ನಡುವೆ ಜನರ ಚಲನೆ. ಪ್ರಯಾಣವನ್ನು ನಡೆದು, ಸೈಕಲ್, ಮೋಟಾರು ವಾಹನ, ರೈಲು, ದೋಣಿ, ಬಸ್ಸು, ವಿಮಾನ, ಹಡಗು ಅಥವಾ ಇತರ ಸಾಧನಗಳಿಂದ, ಸಾಮಾನು ಸರಂಜಾಮುಗಳ ಜೊತೆಗೆ ಅಥವಾ ಇಲ್ಲದೇ ಮಾಡಬಹುದು, ಮತ್ತು ಇದು ಏಕಮುಖ ಪ್ರವಾಸ ಅಥವಾ ಸುತ್ತು ಪ್ರಯಾಣವಾಗಿರಬಹುದು.[1][2] ಪ್ರಯಾಣವು ಅನುಕ್ರಮದ ಚಲನೆಗಳ ನಡುವೆ ತುಲನಾತ್ಮಕವಾಗಿ ಲಘು ವಾಸ್ತವ್ಯವನ್ನು ಕೂಡ ಒಳಗೊಳ್ಳಬಹುದು.ಪ್ರವಾಸದಲ್ಲಿ ಮೂರ ವಿವರಗಳಿವೆ, ಅವು - ಸ್ಥಳ ಪ್ರವಾಸ, ದೇಶೀಯ ಪ್ರವಾಸ, ವಿದೇಶೀಯ ಪ್ರವಾಸ.