ಪ್ರಣಬ್ ಮುಖೆರ್ಜೀ
ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ಪ್ರಣಬ್ ಮುಖರ್ಜಿ (ಡಿಸೆಂಬರ್ 11, 1935 - ಆಗಸ್ಟ್ 31, 2020) ಭಾರತದ ಪಶ್ಚಿಮ ಬಂಗಾಲದಲ್ಲಿ ಜನಿಸಿದ ಇವರು ಭಾರತದ ೧೩ನೇ ರಾಷ್ಟ್ರಪತಿ ಮತ್ತು ವಿತ್ತ ಮಂತ್ರಿಯಾಗಿದ್ದರು.[1][2] ಇವರು (೧೫ನೇ) ಲೋಕ ಸಭೆಯ [3] (ಭಾರತ ಸಂಸತ್ತಿನ ಕೆಳಮನೆ) ನಾಯಕ ಹಾಗು ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯ ಕೂಡ (ಸಿ.ಡಬ್ಲ್ಯೂ.ಸಿ) ಆಗಿದ್ದರು.[4] ಇವರು ಕಲ್ಕತ್ತ ವಿಶ್ವವಿದ್ಯಾಲಯದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ಇವರು ವಕೀಲ ಹಾಗು ಕಾಲೇಜಿನ ಉಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದ್ದಾರೆ.ಇವರು ಗೌರವಾರ್ಥ ಡಿ.ಲಿಟ್ಟ್ ಕೂಡ ಹೊಂದಿದ್ದಾರೆ.
Quick Facts ಪ್ರಣಬ್ ಮುಖರ್ಜಿ, ೧೩ನೇ ಭಾರತದ ರಾಷ್ಟ್ರಪತಿ ...
ಪ್ರಣಬ್ ಮುಖರ್ಜಿ | |
---|---|
೧೩ನೇ ಭಾರತದ ರಾಷ್ಟ್ರಪತಿ | |
ಅಧಿಕಾರ ಅವಧಿ ಜುಲೈ 25, 2012 – ಜುಲೈ 25, 2017 | |
ಉಪ ರಾಷ್ಟ್ರಪತಿ | ಹಮೀದ್ ಅನ್ಸಾರಿ |
ಪೂರ್ವಾಧಿಕಾರಿ | ಪ್ರತಿಭಾ ಪಾಟೀಲ್ |
ಉತ್ತರಾಧಿಕಾರಿ | ರಾಮನಾಥ ಕೋವಿಂದ್ |
ಭಾರತದ ವಿತ್ತ ಮಂತ್ರಿ | |
ಅಧಿಕಾರ ಅವಧಿ ಜನೆವರಿ ೧೯೮೨ – ಡಿಸೆಂಬರ್ ೧೯೮೪ | |
ಪ್ರಧಾನ ಮಂತ್ರಿ | ಇಂದಿರಾ ಗಾಂಧಿ ರಾಜೀವ್ ಗಾಂಧಿ |
ಪೂರ್ವಾಧಿಕಾರಿ | ರಾಮಸ್ವಾಮಿ ವೆಂಕಟರಮನ್ |
ಉತ್ತರಾಧಿಕಾರಿ | ವಿಶ್ವನಾಥ್ ಪ್ರತಾಪ್ ಸಿಂಗ್ |
Minister of External Affairs of India | |
ಅಧಿಕಾರ ಅವಧಿ ಅಕ್ಟೋಬರ್ ೨೪, ೨೦೦೬ – ಮೇ ೨೩, ೨೦೦೯ | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ಮನಮೋಹನ್ ಸಿಂಗ್ |
ಉತ್ತರಾಧಿಕಾರಿ | ಸೋಮನಹಳ್ಳಿ ಮಲ್ಲಯ್ಯ ಕೃಷ್ಣ |
ಅಧಿಕಾರ ಅವಧಿ ಫೆಬ್ರವರಿ ೧೦, ೧೯೯೫ – ಮೇ ೧೬, ೧೯೯೬ | |
ಪ್ರಧಾನ ಮಂತ್ರಿ | ಪಾಮುಲಪರ್ತಿ ವೆಂಕಟ ನರಸಿಂಹ ರಾವ್ |
ಪೂರ್ವಾಧಿಕಾರಿ | ದಿನೇಶ್ ಸಿಂಗ್ |
ಉತ್ತರಾಧಿಕಾರಿ | ಸಿಕಂದೆರ್ ಬಖ್ತ್ |
Minister of Defence of India | |
ಅಧಿಕಾರ ಅವಧಿ ಮೇ ೨೨, ೨೦೦೪ – ಅಕ್ಟೋಬರ್ ೨೬, ೨೦೦೬ | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಗ್ |
ಪೂರ್ವಾಧಿಕಾರಿ | ಜರ್ಜೆ ಫೆರ್ಣನ್ದೆಸ |
ಉತ್ತರಾಧಿಕಾರಿ | ಅರಚ್ಕಪರಮ್ಬಿಲ್ ಕುರಿಯನ್ ಅಂತೋನಿ |
Deputy Chairperson of the Planning Commission of India | |
ಅಧಿಕಾರ ಅವಧಿ ಜೂನ್ ೨೪, ೧೯೯೧ – ಮೇ ೧೫, ೧೯೯೬ | |
ಪ್ರಧಾನ ಮಂತ್ರಿ | ಪಾಮುಲಪರ್ತಿ ವೆಂಕಟ ನರಸಿಂಹ ರಾವ್ |
ಪೂರ್ವಾಧಿಕಾರಿ | ಮೋಹನ್ ಧಾರಿಯಾ |
ಉತ್ತರಾಧಿಕಾರಿ | ಮಧು ದಂಡವತೆ |
ವೈಯಕ್ತಿಕ ಮಾಹಿತಿ | |
ಜನನ | (1935-12-11) ಡಿಸೆಂಬರ್ ೧೧, ೧೯೩೫ (ವಯಸ್ಸು ೮೮) ಬಿರ್ಬ್ಹುಂ, ಪಶ್ಚಿಮ ಬಂಗಾಲ ಬ್ರಿಟಿಶ್ ರಾಜ್ |
ಮರಣ | 31 ಆಗಸ್ಟ್, 2020 (aged 84) |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | UPA-INC |
ಸಂಗಾತಿ(ಗಳು) | ಸುವರ ಮುಖೆರ್ಜೀ |
ವಾಸಸ್ಥಾನ | ಕಲ್ಕತ್ತಾ , ಭಾರತ |
ಅಭ್ಯಸಿಸಿದ ವಿದ್ಯಾಪೀಠ | ಕಲ್ಕತ್ತಾ ವಿಶ್ವವಿದ್ಯಾಲಯ |
ಧರ್ಮ | ಹಿಂದು |
ಜಾಲತಾಣ | Official Website |
Close