ಕೊಲ್ಕತ್ತ
From Wikipedia, the free encyclopedia
ಕೊಲ್ಕಾತಾ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ , ಭಾರತದ ಪ್ರಧಾನ ನಗರ, ಮಹಾವಾಣಿಜ್ಯಕೇಂದ್ರ, ಸಂಸ್ಕೃತಿ ರಂಗ. . ೧೯೧೧ಕ್ಕೆ ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ 1773ರಿಂದ 1912ರ ವರೆಗೆ-ಭಾರತಕ್ಕೂ 1947ರ ವರೆಗೆ ಬಂಗಾಳಕ್ಕೂ ರಾಜಧಾನಿಯಾಗಿತ್ತು. ಕಲ್ಕತ್ತ ಇದರ ಹಿಂದಿನ ಹೆಸರು
Quick Facts
ಕೊಲ್ಕಾತಾ কলকাতা | |
ವಿಕ್ಟೋರಿಯ ಮೆಮೊರಿಯಲ್ | |
ರಾಜ್ಯ - ಜಿಲ್ಲೆ |
ಪಶ್ಚಿಮ ಬಂಗಾಳ - ಕೊಲ್ಕತ್ತ |
ನಿರ್ದೇಶಾಂಕಗಳು | 22.5726723° N 88.3638815° E |
ವಿಸ್ತಾರ - ಎತ್ತರ |
1887 km² - 9 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ - Agglomeration (೨೦೦೧) |
4,580,544 - 9920/ಚದರ ಕಿ.ಮಿ. - 14,681,589 |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 700 xxx - +91 (33) - |
ಅಂತರ್ಜಾಲ ತಾಣ: www.kolkatamycity.com | |
† The Kolkata urban agglomeration also includes portions of North 24 Parganas and South 24 Parganas districts. |
Close