ಮೂಗಿಲಿ
From Wikipedia, the free encyclopedia
ಮೂಗಿಲಿಯು ಇನ್ಸೆಕ್ಟಿವೊರ ಗಣದ ಸೋರಿಸಿಡೀ ಕುಟುಂಬಕ್ಕೆ ಸೇರಿದ ಸ್ತನಿ (ಶ್ರೂ). ಸುಂಡಿಲಿ ಪರ್ಯಾಯನಾಮ. ಇದರಲ್ಲಿ 26 ಜಾತಿಗಳೂ 385 ಪ್ರಭೇದಗಳೂ ಇವೆ.[2] ಇವುಗಳ ಪೈಕಿ ಮುಖ್ಯವಾದವು ಇಂತಿದೆ: ಸೋರೆಕ್ಸ್, ಮೈಕ್ರೊಸೋರೆಕ್ಸ್, ನಿಯೋಮಿಸ್, ಬ್ಲಾರಿನ, ಕ್ರಿಪ್ಟೋಟಿಸ್, ಕ್ರಾಸಿಡ್ಯೂರ. ಎಲ್ಲ ಬಗೆಗಳೂ ನೋಡಲು ಇಲಿಯಂತೆಯೇ ಇವೆಯಾದರೂ, ಇವು ಮೋಲ್ ಪ್ರಾಣಿಗಳಿಗೆ ಹತ್ತಿರ ಸಂಬಂಧಿಗಳಾಗಿದ್ದು ಹಲವಾರು ಲಕ್ಷಣಗಳಲ್ಲಿ ಇಲಿಗಳಿಗಿಂತ ಭಿನ್ನವಾಗಿದೆ.
Quick Facts Scientific classification, Type genus ...
ಮೂಗಿಲಿಗಳು[1] Temporal range: Middle Eocene–Recent PreꞒ
Ꞓ
O
S
D
C
P
T
J
K
Pg
N
| |
---|---|
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ಮ್ಯಾಮೇಲಿಯಾ |
ಗಣ: | ಯೂಲಿಪೊಟೈಫ಼್ಲಾ |
ಕುಟುಂಬ: | ಸೋರಿಸಿಡೀ G. Fischer, 1814 |
Type genus | |
ಸೋರೆಕ್ಸ್ | |
ಉಪಕುಟುಂಬಗಳು | |
|
Close