ಭಾರತದ ಗಡಿಗಳು ಮತ್ತು ನರೆ ರಾಜ್ಯಗಳು
From Wikipedia, the free encyclopedia
ಭಾರತವು 1947ರಲ್ಲಿ ಸ್ವತಂತ್ರ ರಾಷ್ಟ್ರವಾದ ನಂತರ ಅದರ ನೆರೆಹೊರೆಯ ಸಾರ್ವಭೌಮ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನಗಳೊಂದಿಗೆ ಅಂತರರಾಷ್ಟ್ರೀಯ ಭೂ ಗಡಿಗಳನ್ನು ಹೊಂದಿದೆ. ಕಾಶ್ಮೀರ ವಿವಾದದ ಪರಿಣಾಮ ಪಾಕಿಸ್ತಾನದೊಂದಿಗೆ ಗಡಿ ನಿಯಂತ್ರಣ ನಿಯಂತ್ರಣ (ಎಲ್ಒಸಿ) ರೇಖೆಯನ್ನು ಹೊಂದಿದೆ. ಈ ಎಲ್ಲಾ ಗಡಿ ಮತ್ತು ನಿಯಂತ್ರಣ (ಎಲ್ಒಸಿ) ರೇಖೆಯ ರಕ್ಷಣೆಯ ಹೊಣೆಯನ್ನೂ ಹೊಂದಿದೆ. ಅದಲ್ಲದೆ ಭಾರತವು ಏಳು ದೇಶಗಳಾದ ಕಡಲ ಗಡಿ- ಬಾಂಗ್ಲಾದೇಶ; ಇಂಡೋನೇಷ್ಯಾ ಮ್ಯಾನ್ಮಾರ್; ಪಾಕಿಸ್ತಾನ; ಥೈಲ್ಯಾಂಡ್; ಶ್ರೀಲಂಕಾ; ಮಾಲ್ಡೀವ್ಸ್, ಇವುಗಳೊಂದಿಗೆ ಕಡಲ ಗಡಿ ಪ್ರದೇಆಶವನ್ನೂ ಹೊಂದಿದೆ.[1]