ನಾಗಾಲ್ಯಾಂಡ್
ಭಾರತದ ರಾಜ್ಯ / From Wikipedia, the free encyclopedia
ನಾಗಾಲ್ಯಾಂಡ್ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಇದು ಪಶ್ಚಿಮದಲ್ಲಿ ಅಸ್ಸಾಂ, ಉತ್ತರದಲ್ಲಿ ಅರುಣಾಚಲ ಪ್ರದೇಶ, ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ದಕ್ಷಿಣದಲ್ಲಿ ಮಣಿಪುರದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ನಾಗಾಲ್ಯಾಂಡಿನ ರಾಜಧಾನಿ ಕೊಹಿಮ.
Quick Facts
ನಾಗಾಲ್ಯಾಂಡ್ | |
ರಾಜಧಾನಿ - ಸ್ಥಾನ |
ಕೊಹಿಮಾ - 25.4° N 94.08° E |
ಅತಿ ದೊಡ್ಡ ನಗರ | ದೀಮಾಪುರ್ |
ಜನಸಂಖ್ಯೆ (2001) - ಸಾಂದ್ರತೆ |
1,988,636 (24th) - 120/km² |
ವಿಸ್ತೀರ್ಣ - ಜಿಲ್ಲೆಗಳು |
16,579 km² (25th) - 11 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಡಿಸೆಂಬರ್ ೦೧, ೧೯೬೩ - ಶ್ಯಾಮಲ್ ದತ್ತ - ನೀಫಿಉ ರಿಯೊ - Unicameral (60) |
ಅಧಿಕೃತ ಭಾಷೆ(ಗಳು) | ಆಂಗ್ಲ |
Abbreviation (ISO) | IN-NL |
ಅಂತರ್ಜಾಲ ತಾಣ: nagaland.nic.in | |
ನಾಗಾಲ್ಯಾಂಡ್ ರಾಜ್ಯದ ಮುದ್ರೆ |
Close