ಯುಟಿಸಿ+5:30
From Wikipedia, the free encyclopedia
ಯುಟಿಸಿ+೦೫:೩೦ ಯುಟಿಸಿಯ +೦೫:೩೦ ಸಮಯದ ಅಂತರವನ್ನು ಗುರುತಿಸುತ್ತದೆ. ಈ ಸಮಯವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಬಳಸುತ್ತಾರೆ.[1][2] ಮತ್ತು ಹಿಂದೆ ನೇಪಾಳದಲ್ಲಿಯೂ ಬಳಸಲಾಗುತ್ತಿತ್ತು.[3] ಸುಮಾರು ೧.೪ ಶತಕೋಟಿ ಜನರು ಈ ಸಮಯ ವಲಯದಲ್ಲಿ ವಾಸಿಸುತ್ತಿದ್ದಾರೆ, ಇದು ಯುಟಿಸಿ+೦೮:೦೦ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.[4] ಇದು ಗ್ರೀನ್ವಿಚ್ ಸರಾಸರಿ ಕಾಲಮಾನ ಅಥವಾ ಜಿಎಮ್ಟಿಗಿಂತ ೫ ಗಂಟೆ ೩೦ ನಿಮಿಷಗಳಿಂದ ಮುಂದಿದೆ. ಇದನ್ನು ಕುನ್ಲುನ್ ಸಮಯವಲಯಕ್ಕೆ ಬಳಸಲಾಗಿದೆ.