ಸ್ಲೊವೇನಿಯ
ಮಧ್ಯ ಪೂರ್ವ-ದಕ್ಷಿಣ ಯುರೋಪ್ನಲ್ಲಿ ಗಣರಾಜ್ಯ / From Wikipedia, the free encyclopedia
ಸ್ಲೊವೇನಿಯ (ಅಧಿಕೃತವಾಗಿ ಸ್ಲೊವೇನಿಯ ಗಣರಾಜ್ಯ) ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ. ಸ್ಲೊವೇನಿಯದ ಪಶ್ಚಿಮಕ್ಕೆ ಇಟಲಿ, ಪೂರ್ವ ಮತ್ತು ದಕ್ಷಿಣದಲ್ಲಿ ಕ್ರೊವೆಶಿಯ, ಈಶಾನ್ಯಕ್ಕೆ ಹಂಗರಿ ಹಾಗೂ ಉತ್ತರದಲ್ಲಿ ಆಸ್ಟ್ರಿಯ ದೇಶಗಳಿವೆ. ನೈಋತ್ಯದಲ್ಲಿ ಏಡ್ರಿಯಾಟಿಕ್ ಸಮುದ್ರವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.
Quick Facts ಸ್ಲೊವೇನಿಯ ಗಣರಾಜ್ಯRepublika Slovenija, Capital ...
ಸ್ಲೊವೇನಿಯ ಗಣರಾಜ್ಯ Republika Slovenija | |
---|---|
Anthem: "ಒಂದು ವಂದಿ" | |
Capital | ಲ್ಯೂಬ್ಲಿಯಾನ |
Largest city | ರಾಜಧಾನಿ |
Official languages | ಸ್ಲೊವೇನಿಯನ್ ಭಾಷೆ |
Demonym(s) | Slovenian, Slovene |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಾಧ್ಯಕ್ಷ | ಡ್ಯಾನಿಲೊ ಟರ್ಕ್ |
• ಪ್ರಧಾನಿ | ಯಾನೆಜ್ ಯಾನ್ಸಾ |
ಸ್ವಾತಂತ್ರ್ಯ ಯುಗೊಸ್ಲಾವಿಯದಿಂದ | |
• ಘೋಷಣೆ | ಜೂನ್ 25, 1991 |
• ಮಾನ್ಯತೆ | 1992 |
• Water (%) | 0.6 |
Population | |
• 2007 estimate | 2,019,406 (143ನೆಯದು) |
• 2002 census | 1,964,036 |
GDP (PPP) | 2007 estimate |
• Total | $47.841 ಬಿಲಿಯನ್ (83ನೆಯದು) |
• Per capita | $26,576 (29ನೆಯದು) |
HDI (2005) | 0.917 Error: Invalid HDI value · 27ನೆಯದು |
Currency | ಯೂರೊ (€) (EUR) |
Time zone | UTC+1 (CET) |
• Summer (DST) | UTC+2 (CEST) |
Calling code | 386 |
ISO 3166 code | SI |
Internet TLD | .si |
Close