ಮಂಗೋಲಿಯ
ಪೂರ್ವ ಏಷ್ಯಾದಲ್ಲಿರುವ ಚೀನಾ ಮತ್ತು ರಷ್ಯಾ ಮಧ್ಯದಲ್ಲಿರುವ ಒಂದು ದೇಶ / From Wikipedia, the free encyclopedia
ಮಂಗೋಲಿಯ ಪೂರ್ವ ಏಷ್ಯಾದ ಒಂದು ರಾಷ್ಟ್ರ. ಕೆಲವೊಮ್ಮೆ ಇತಿಹಾಸದಲ್ಲಿ ಇದನ್ನು ಮಧ್ಯ ಏಷ್ಯಾ ಅಥವಾ ಉತ್ತರ ಏಷ್ಯಾದ ಪ್ರದೇಶವೆಂದು ಕರೆಯಲಾಗಿದೆ. ಸಂಪೂರ್ಣವಾಗಿ ಚೀನಾ ಮತ್ತು ರಷ್ಯಾ ದೇಶಗಳ ನಡುವೆ ಹುದುಗಿರುವ ಮಂಗೋಲಿಯ ಏಷ್ಯಾದ ದೊಡ್ಡ ರಾಷ್ಟ್ರಗಳಲ್ಲಿ ಒಂದು.
Quick Facts ಮಂಗೋಲಿಯМонгол улс ಮಂಗೋಲ್ ಉಲ್ಸ್, Capital ...
ಮಂಗೋಲಿಯ Монгол улс ಮಂಗೋಲ್ ಉಲ್ಸ್ | |
---|---|
Flag | |
Anthem: "Монгол улсын төрийн дуулал" ಮಂಗೋಲಿಯದ ರಾಷ್ಟ್ರಗೀತೆ | |
Capital | ಉಲಾನ್ ಬಾತರ್ |
Largest city | ರಾಜಧಾನಿ |
Official languages | ಮಂಗೋಲಿಯನ್ |
Government | ಸಾಂವಿಧಾನಿಕ ಗಣರಾಜ್ಯ |
• ಅಧ್ಯಕ್ಷ | ನಂಬರಿನ್ ಎಂಖ್ ಬಯರ್ |
• ಪ್ರಧಾನಿ | ಮಿಯೀಗೊಂಬಿನ್ ಎಂಖ್ ಬೋಲ್ಡ್ |
ರಚನೆ | |
• ರಾಷ್ಟ್ರೀಯ ಸ್ಥಾಪನಾ ದಿನ | ೧೨೦೬ |
ಡಿಸೆಂಬರ್ ೨೯, ೧೯೧೧ | |
• ಮಂಗೋಲಿಯದ ಪ್ರಜಾ ಗಣರಾಜ್ಯ | ನವೆಂಬರ್ ೨೪, ೧೯೨೪ |
• ಮಂಗೋಲಿಯ ಪ್ರಜಾಸತ್ತೆ | ಫೆಬ್ರುವರಿ ೧೨, ೧೯೯೨ |
• Water (%) | 0.6 |
Population | |
• ಜುಲೈ 2007 estimate | 2,951,786 [1] (139ನೆಯದು) |
• 2000 census | 2,407,500 [2] |
GDP (PPP) | ೨೦೦೫ estimate |
• Total | $5.56 billion (147ನೆಯದು) |
• Per capita | $2,175 (138ನೆಯದು) |
HDI (೨೦೦೪) | 0.691 Error: Invalid HDI value · 116ನೆಯದು |
Currency | ಟೋಗ್ರೋಗ್ (MNT) |
Time zone | UTC+7 to +8[3][4] |
Calling code | 976 |
Internet TLD | .mn |
Close