ಜನವರಿ ೧ದಿನಾಂಕ / From Wikipedia, the free encyclopedia ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಜನವರಿ ೨೦೨೩
ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಜನವರಿ ೨೦೨೩