ಹಿರೋಶಿಮ
ಹೈರೋಶಿಮಾ ಪ್ರಿಫೆಕ್ಚರ್ನಲ್ಲಿರುವ ನಗರ / From Wikipedia, the free encyclopedia
ಹಿರೋಶಿಮ ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ. ೧೯೪೫ರ ಆಗಸ್ಟ್ ೬ರಂದು ಅಮೇರಿಕ ಸಂಯುಕ್ತ ಸಂಸ್ಥಾನವು ಈ ನಗರದ ಮೇಲೆ ಇತಿಹಾಸದಲ್ಲಿ ಪ್ರಥಮ ಅಣು ಬಾಂಬ್ ಆಕ್ರಮಣ ನಡೆಸಿತ್ತು.[1]