ಹಿಡೆಕಿ ಯುಕಾವಾ
From Wikipedia, the free encyclopedia
ಹಿಡೆಕಿ ಯುಕಾವಾ ForMemRS [2] FRSE (湯川 秀樹) ಅವರು ೨೩, ಜನವರಿ ೧೯೦೭ ರಲ್ಲಿ ಜನಿಸಿದ ಜಪಾನ್ನ ಸೈದ್ಧಾಂತಿಕ ಭೌತಶಾಸ್ತ್ರಜ್ಞರು. ನೊಬೆಲ್ ಬಹುಮಾನ ಪಡೆದ ಮೊದಲ ಜಪಾನಿ ವಿಜ್ಞಾನಿ. ಇವರು ಪರಮಾಣು ಬೀಜದಲ್ಲಿ ಅಲ್ಪಾಯು ಮೂಲಕಣಗಳಾದ ಮೀಸಾನುಗಳು ಇರುವುದನ್ನು ಮುನ್ಸೂಚಿಸಿ ಸಂಶೋಧನೆಗಳಿಂದ ಅವುಗಳ ಅಸ್ತಿತ್ವವನ್ನು ಪತ್ತೆ ಹಚ್ಚಿದರು.[3]
Quick Facts ಹಿಡೆಕಿ ಯುಕಾವಾ, ಹುಟ್ಟು ಹೆಸರು ...
ಹಿಡೆಕಿ ಯುಕಾವಾ | |
---|---|
ಹುಟ್ಟು ಹೆಸರು | 湯川 秀樹 |
ಜನನ | (೧೯೦೭-೦೧-೨೩)೨೩ ಜನವರಿ ೧೯೦೭ ಟೋಕ್ಯೊ, ಜಪಾನ್ |
ಮರಣ | Error: Need valid death date (first date): year, month, day ಕ್ಯೋಟೋ , ಜಪಾನ್ |
ರಾಷ್ಟ್ರೀಯತೆ | ಜಪಾನ್ese |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ [ಸೈದ್ಧಾಂತಿಕ ಭೌತಶಾಸ್ತ್ರ|Theoretical physics] |
ಸಂಸ್ಥೆಗಳು | Osaka Imperial University Kyoto Imperial University Imperial University of Tokyo Institute for Advanced Study Columbia University |
ಅಭ್ಯಸಿಸಿದ ಸಂಸ್ಥೆ | [ಕ್ಯೋಟೋ ಇಂಪೀರಿಯಲ್ ವಿಶ್ವವಿದ್ಯಾಲಯ|Kyoto Imperial University], [ಒಸಾಕ ಇಂಪೀರಿಯಲ್ ವಿಶ್ವವಿದ್ಯಾಲಯ|Osaka Imperial University] |
Academic advisors | ಕಜುರೋ ತಮಕಿ(Kajuro Tamaki) |
ಡಾಕ್ಟರೆಟ್ ವಿದ್ಯಾರ್ಥಿಗಳು | Mendel Sachs |
Influences | Enrico Fermi |
ಗಮನಾರ್ಹ ಪ್ರಶಸ್ತಿಗಳು |
|
ಜೀವನ ಸಂಗಾತಿ | ಸುಮಿ ಯುಕಾವಾ |
ಮಕ್ಕಳು | ೨ |
ಹಸ್ತಾಕ್ಷರ |
Close