ಹಾರಂಗಿ
From Wikipedia, the free encyclopedia
ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು. ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ. ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರಕ್ಕೆ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ೬೭ ಮೀಟರು ಎತ್ತರದ ಅಣೆ ಕಟ್ಟಲಾಗಿದ್ದು ಇದು ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ.
Quick Facts ಹಾರಂಗಿ ಜಲಾಶಯ Harangi Reservoir, ಸ್ಥಳ ...
ಹಾರಂಗಿ ಜಲಾಶಯ Harangi Reservoir | |
---|---|
ಸ್ಥಳ | Hudgur, Somwarpet ಕೊಡಗು ,ಕರ್ನಾಟಕ,ಭಾರತ |
ಅಕ್ಷಾಂಶ ರೇಖಾಂಶ | 12°29′30″N 75°54′20″E |
Operator(s) | ಕರ್ನಾಟಕ ನೀರಾವರಿ ಇಲಾಖೆ |
Dam and spillways | |
ಇಂಪೌಂಡ್ಸ್ | ಹಾರಂಗಿ ನದಿ |
ಎತ್ತರ | 49.99 meters |
ಉದ್ದ | 845.82 meters |
Reservoir | |
ಒಟ್ಟು ಸಾಮರ್ಥ್ಯ | 8.50 TMC feet [1] |
ಸಂಗ್ರಹಣಾ ಪ್ರದೇಶ | 419.58 sq.km |
Close