ಹರ್ಮನ್ ಹೆಸ್ಸೆ
ಜರ್ಮನ್-ಸ್ವಿಸ್ ಬರಹಗಾರ ಮತ್ತು ನೊಬೆಲ್ ಪ್ರಶಸ್ತಿ ವಿಜೇತ (1877-1962) / From Wikipedia, the free encyclopedia
ಹರ್ಮನ್ ಕಾರ್ಲ್ ಹೆಸ್ಸೆ( ೨ ಜುಲೈ ೧೮೭೭ – ೯ ಆಗಸ್ಟ್ ೧೯೬೨) ಜರ್ಮನಿಯಲ್ಲಿ ಜನಿಸಿದ ಸ್ವಿಟ್ಜರ್ಲ್ಯಾಂಡ್ ದೇಶದ ಕವಿ,ಕಾದಂಬರಿಕಾರ ಹಾಗೂ ಚಿತ್ರಕಾರ.ಇವರಿಗೆ ೧೯೪೬ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಮುಖ್ಯ ಹಾಗೂ ಜನಪ್ರಿಯ ಕೃತಿಗಳಲ್ಲಿ ಸ್ಟೆಪ್ಪೆನ್ವೂಲ್ಪ್,ಸಿದ್ಧಾರ್ಥ ಮತ್ತು ದಿ ಗ್ಲಾಸ್ ಬೀಡ್ ಗೇಮ್ ಪ್ರಮುಖವಾಗಿವೆ.ಈ ಕೃತಿಗಳಲ್ಲಿ ಲೇಖಕ ವ್ಯಕ್ತಿಯ ಸ್ವಂತಿಕೆ,ಆಧ್ಯಾತ್ಮಿಕತೆ,ಆತ್ಮಜ್ಞಾನದ ಅನ್ವೇಷಣೆಯನ್ನು ಕಾಣಬಹುದು.
Quick Facts ಹೆರ್ಮನ್ ಹೆಸ್ಸೆ, ಜನನ ...
ಹೆರ್ಮನ್ ಹೆಸ್ಸೆ | |
---|---|
ಜನನ | Hermann Karl Hesse (೧೮೭೭-೦೭-೦೨)೨ ಜುಲೈ ೧೮೭೭ Calw, Württemberg, German Empire |
ಮರಣ | 9 August 1962(1962-08-09) (aged 85) Montagnola, Ticino, Switzerland |
ವೃತ್ತಿ | Novelist, short story author, essayist, poet |
ರಾಷ್ಟ್ರೀಯತೆ | German, Swiss |
ಕಾಲ | 1904–1953 |
ಪ್ರಕಾರ/ಶೈಲಿ | Fiction |
ಪ್ರಮುಖ ಕೆಲಸ(ಗಳು) | The Glass Bead Game, Demian, Steppenwolf, Siddhartha |
ಪ್ರಮುಖ ಪ್ರಶಸ್ತಿ(ಗಳು) |
|
ಪ್ರಭಾವಗಳು
| |
ಸಹಿ |
Close