ಸೆಸಿಲ್ ರೋಡ್ಸ್
ಬ್ರಿಟಿಷ್ ಉದ್ಯಮಿ, ದಕ್ಷಿಣ ಆಫ಼್ರಿಕದ ರಾಜಕಾರಣಿ / From Wikipedia, the free encyclopedia
ಸೆಸಿಲ್ ಜಾನ್ ರೋಡ್ಸ್ ದಕ್ಷಿಣ ಆಫ್ರಿಕಾದ ಬ್ರಿಟಿಷ್ ಉದ್ಯಮಿ,ಗಣಿಗಾರಿಕೆಯ ಉದ್ಯಮಿ ಹಾಗೂ ರಾಜಕರಣಿಯಾಗಿದ್ದರು. ಅವರು ೧೮೯೦ ರಿಂದ ೧೮೯೬ ತನಕ ಕೇಪ್ ಕಾಲೋನಿಯ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.ಅವರಿಗೆ ಬ್ರಿಟೀಷ್ ಸಾಮ್ರಾಜ್ಯಶಾಹಿಯಲ್ಲಿ ಉತ್ಕಟ ನಂಬಿಕೆಯಿತ್ತು.ರೋಡ್ಸ್ ದಕ್ಷಿಣ ಆಫ್ರಿಕಾದಲ್ಲಿ ರೋಡೇಷಿಯಾ ಎಂಬ ಪ್ರಾಂತ್ಯವನ್ನು ಸ್ಥಾಪಿಸಿದರು.ರೋಡ್ಸ್ ರವರ ಇಚ್ಚೆಯಂತೆ ರೋಡ್ಸ್ ವಿದ್ಯಾರ್ಥಿವೇತನವನ್ನು ಅವರ ಎಸ್ಟೇಟ್ ನೀಡುತ್ತದೆ.
Quick Facts ಸೆಸಿಲ್ ರೋಡ್ಸ್, ವೈಯಕ್ತಿಕ ಮಾಹಿತಿ ...
ಸೆಸಿಲ್ ರೋಡ್ಸ್ | |
---|---|
ರೋಡ್ಸ್ ೧೯೦೦ | |
ಕೇಪ್ ಕಾಲೋನಿಯ ೭ನೇ ಪ್ರಧಾನ ಮಂತ್ರಿ | |
ಅಧಿಕಾರ ಅವಧಿ ೧೭ ಜುಲೈ ೧೮೯೦ – ೧೨ ಜನವರಿ ೧೮೯೬ | |
ವೈಯಕ್ತಿಕ ಮಾಹಿತಿ | |
ಜನನ | ಸೆಸಿಲ್ ಜಾನ್ ರೋಡ್ಸ್ (೧೮೫೩-೦೭-೦೫)೫ ಜುಲೈ ೧೮೫೩ ಇಂಗ್ಲೆಂಡಿನ ಸ್ಟೋಡ್ಫೊಡ್ ,ಹರ್ಟ್ಫೋರ್ಡ್ಶೈರ್ |
ಮರಣ | 26 March 1902(1902-03-26) (aged 48) |
ಸಮಾಧಿ ಸ್ಥಳ | ವಲ್ಡ್ಸ್ ವ್ಯು, ದಕ್ಷಿಣ ರೋಡೇಷಿಯಾ ಜಿಂಬಾಬ್ಬೆ 20°25′S 28°28′E |
ರಾಷ್ಟ್ರೀಯತೆ | ಬ್ರಿಟಿಷ್ |
ಸಂಬಂಧಿಕರು | ರೆವರೆಂಡ್ ಪ್ರಾನ್ಸಿಸ್ ವಿಲಿಯಂ ರೋಡ್ಸ್ ಮತ್ತು ತನ್ನ ಪತ್ನಿ ಲುಯಿಸ ಪೀಕಾಕ್ ರೋಡ್ಸಿ |
ವೃತ್ತಿ | ಗಣಿಗಾರಿಕೆ ಉದ್ಯಮಿ ಹಾಗೂ ರಾಜಾಕರಣಿ |
Close