ಸುಭಾಷ್ ಘಾಯ್
ಭಾರತೀಯ ಸಿನಿಮಾ ನಿರ್ದೇಶಕ / From Wikipedia, the free encyclopedia
ಸುಭಾಷ್ ಘಾಯ್ (1945 ರ ಜನವರಿ 24 ರಂದು ಭಾರತದ ಲೂಧಿಯಾನದಲ್ಲಿ ಜನಿಸಿದರು) ಎಂಬುವವರು ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕತೆಗಾರರಾಗಿದ್ದಾರೆ. ಇವರ ಅತ್ಯುತ್ತಮ ಚಲನಚಿತ್ರಗಳು ಈ ಕೆಳಕಂಡಂತಿವೆ: ಕಾಲಿಚರಣ್ (1976),ಕರ್ಜ್ (1980), ಹೀರೊ (1983), ಮೇರಿ ಜಂಗ್ (1985), ಕರ್ಮ (1986),ರಾಮ್ ಲಖನ್ (1989),ಸೌದಾಗರ್ (1991), ಖಳ್ ನಾಯಕ್ (1993), ಪರ್ ದೇಸ್ (1997) ಮತ್ತು ತಾಲ್ (1999). ಅವರು 'ಮುಕ್ತಾ ಆರ್ಟ್ಸ್' ಎಂಬ ಚಲನಚಿತ್ರ ನಿರ್ಮಾಣ ಕಂಪನಿಯನ್ನು 1982ರಲ್ಲಿ ಆರಂಭಿಸಿದರು. ಅಲ್ಲದೇ ಇವರನ್ನು ಬಾಲಿವುಡ್ ನ "ಪ್ರದರ್ಶಕ" ಎಂದು ಕರೆಯಲಾಗುತ್ತದೆ. ಏಕೆಂದರೆ ಇವರು ಅತ್ಯುತ್ತಮ ಮತ್ತು ಮಹತ್ವಪೂರ್ಣವಾದ ವಿಷಯವನ್ನು ಚಿತ್ರಿಸುವಂತಹ ಪೌರಾಣಿಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
Quick Facts Shubhash Ghai, ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ ...
Shubhash Ghai | |
---|---|
Ghai in 2007 | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
(1945-01-24) ೨೪ ಜನವರಿ ೧೯೪೫ (ವಯಸ್ಸು ೭೯) Ludhiana, Punjab[1] |
ವೃತ್ತಿ | Film director, producer, Actor, screenwriter |
ವರ್ಷಗಳು ಸಕ್ರಿಯ | 1970 - present |
ಪತಿ/ಪತ್ನಿ | Mukta Ghai |
Official website |
Close