ಶ್ಯಾಮ್ ಬೆನಗಲ್
From Wikipedia, the free encyclopedia
ಭಾರತೀಯ ಚಲನಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ ಶ್ಯಾಮ್ ಬೆನಗಲ್ ೨೦೦೭ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆನಗಲ್ ಕುಟುಂಬ ಮೂಲತಃ ಕರ್ನಾಟಕದ ಕರಾವಳಿಯ ಪ್ರಸಿದ್ಧ ಬೆನಗಲ್ನಲ್ಲಿ ನೆಲೆಸಿದ್ದರು. ಅಲ್ಲಿಂದ ವಲಸೆ ಹೋಗಿದ್ದ ಸಿಕಂದರಾಬಾದಿನ ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ ಡಿಸೆಂಬರ್ ೧೪,೧೯೩೪ ರಂದು ಜನಿಸಿದರು.
Quick Facts ಶ್ಯಾಮ್ ಬೆನಗಲ್, ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ ...
ಶ್ಯಾಮ್ ಬೆನಗಲ್ | |||||||||||||||
---|---|---|---|---|---|---|---|---|---|---|---|---|---|---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
(1934-12-14) ೧೪ ಡಿಸೆಂಬರ್ ೧೯೩೪ (ವಯಸ್ಸು ೮೯) ತ್ರಿಮುಲ್ಘೆರ್ರಿ, ಸಿಕಂದರಾಬಾದ್ | ||||||||||||||
ವೃತ್ತಿ | ಚಿತ್ರ ನಿರ್ದೇಶಕ, ಸಂಭಾಷಣೆಕಾರ | ||||||||||||||
|
Close