ಶಿರಪಾದಿ
From Wikipedia, the free encyclopedia
ಶಿರಪಾದಿ ಎಂಬುದು ಮೃದ್ವಂಗಿಸಂಕುಲದ ಒಂದು ವರ್ಗ (ಸಿಫೆಲೊಪೋಡಾ). ಇದರಲ್ಲಿ ೮೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ.[3] ಸಾಗರವಾಸಿ ಕಡಲಿನ ಅತ್ಯಂತ ಆಳದ ಪಾತಳಿಯಿಂದ ಮೇಲ್ಭಾಗದ ಸ್ತರಗಳವರೆಗೂ ಹರಡಿವೆ. ಇವು ಎಲ್ಲ ಸಮುದ್ರಗಳಲ್ಲೂ ಮಹಾಸಾಗರಗಳಲ್ಲೂ ಕಂಡುಬರುತ್ತವೆ. ಗಾತ್ರಗಳಲ್ಲಿ ಅಗಾಧ ವ್ಯತ್ಯಾಸವಿದೆ. ಅತ್ಯಂತ ಚಿಕ್ಕ ಶಿರಪಾದಿ 2 ಸೆಂಮೀ, ದೈತ್ಯ ಸ್ಕ್ವಿಡ್ನದು 18 ಮೀ.
Quick Facts Scientific classification, ಉಪವರ್ಗಗಳು ...
ಶಿರಪಾದಿ | |
---|---|
ಅಸ್ತಿತ್ವದಲ್ಲಿರುವ ಮತ್ತು ಗತಿಸಿದ ಶಿರಪಾದಿಗಳು; ಮೇಲೆ ಎಡದಿಂದ ಪ್ರದಕ್ಷಿಣವಾಗಿ: ಸಾಮಾನ್ಯ ಆಕ್ಟೊಪಸ್ (ಆಕ್ಟೊಪಸ್ ವಲ್ಗ್ಯಾರಿಸ್), ಕರೀಬಿಯನ್ ದಿಬ್ಬದ ಸ್ಕ್ವಿಡ್ (ಸೆಪಿಯೊಟ್ಯೂತಿಸ್ ಸೆಪಿಯಾಯ್ಡೀ), ಕೋಣೆಗಳುಳ್ಳ ನಾಟಿಲಸ್ (ನಾಟಿಲಸ್ ಪಾಂಪೀಲಿಯಸ್), ಆರ್ತೊಸ್ಫಿಂಕ್ಟಸ್, ಕ್ಲಾರ್ಕೇಟ್ಯೂತಿಸ್ ಕೋನೊಕಾಡಾ, ಮತ್ತು ಸಾಮಾನ್ಯ್ ಕಟಲ್ಮೀನು (ಸೆಪಿಯಾ ಅಫ಼ಿಶಿನ್ಯಾಲಿಸ್) | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಮೊಲಸ್ಕಾ |
ಉಪವಿಭಾಗ: | ಕಾಂಚಿಫ಼ೆರಾ |
ವರ್ಗ: | ಸಿಫಲೊಪೋಡಾ Cuvier, 1797 |
ಉಪವರ್ಗಗಳು | |
|
Close