ಶನಿ
ಶನಿ ಗ್ರಹ , ಹಿಂದೂ ಧರ್ಮದ ದೇವರು / From Wikipedia, the free encyclopedia
For other uses, see ಶನಿ (disambiguation).
Expression error: Unexpected < operator.
Quick Facts Shani, ದೇವನಾಗರಿ ...
Close
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (February 2010) |
(ಸಂಸ್ಕೃತ ಸನಿ शनि) ಹಿಂದೂ ಜ್ಯೋತಿಷ್ಯ ಶಾಸ್ತ್ರ ಅಥವಾ ಜ್ಯೋತಿಷ್ಯ ದಲ್ಲಿನ ೯ ಪ್ರಥಮ ದಿವ್ಯ ನವಗ್ರಹಗಳಲ್ಲಿ 'ಶನಿ' ಯು ಒಬ್ಬನು. ಶನಿಗ್ರಹದಲ್ಲಿ ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ ಏಳನೇ ದಿನದ ದೇವರಾಗಿದ್ದಾನೆ.