ಯದುಗುರಿ ಸ್ಯಾಂಡಿಂತಿ ಜಗದನ್ ಮೋಹನ್ ರೆಡ್ಡಿ (ಜನನ 21 ಡಿಸೆಂಬರ್ 1972), ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ.ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸ್ಥಾಪಕ ಮತ್ತು ಮತ್ತು ಆಂಧ್ರಪ್ರದೇಶದ ವಿಧಾನಸಭೆಯಲ್ಲಿ 16 ಮೇ 2014 ರಿಂದ 23 ಮೇ 2019 ರವರೆಗೆ ವಿಪಕ್ಷ ನಾಯಕರಾಗಿದ್ದು. ಇವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ.2004 ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರ ಪ್ರಚಾರ ಮಾಡುವ ಮೂಲಕ ಅವರು ತಮ್ಮ ರಾಜಕೀಯ ವೃತ್ತಿಜೀವನವನ್ನು ಆರಂಭಿಸಿದರು. ಮತ್ತು 2009 ರ ಚುನಾವಣೆಯಲ್ಲಿ ಅವರು ಕಡಪ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಆಯ್ಕೆಯಾದರು.[1][2]
Quick Facts Y. S. Jaganmohan Reddy, ರಾಜ್ಯಪಾಲ ...
Y. S. Jaganmohan Reddy |
|
ಆಂಧ್ರ ಪ್ರದೇಶದ 17 ನೇ ಮುಖ್ಯಮಂತ್ರಿ |
ಹಾಲಿ |
ಅಧಿಕಾರ ಸ್ವೀಕಾರ 30 May 2019 |
ರಾಜ್ಯಪಾಲ |
ಇ. ಎಸ್. ಎಲ್. ನರಸಿಂಹನ್ |
ಪೂರ್ವಾಧಿಕಾರಿ |
ಎನ್. ಚಂದ್ರಬಾಬು ನಾಯ್ಡು |
ಮತಕ್ಷೇತ್ರ |
ಪುಲಿವೆಂಡಲ |
ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ |
ಅಧಿಕಾರ ಅವಧಿ 26 May 2014 – 30 May 2019 |
ಪೂರ್ವಾಧಿಕಾರಿ |
ಎನ್. ಚಂದ್ರಬಾಬು ನಾಯ್ಡು |
ಉತ್ತರಾಧಿಕಾರಿ |
ಎನ್. ಚಂದ್ರಬಾಬು ನಾಯ್ಡು |
Member of the ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರು Assembly for ಪುಲಿವೆಂಡಲ |
ಹಾಲಿ |
ಅಧಿಕಾರ ಸ್ವೀಕಾರ 26 May 2014 |
ಪೂರ್ವಾಧಿಕಾರಿ |
ವೈ ಎಸ್. ವಿಜಯಮ್ಮ |
Member of the India Parliament for Kadapa |
ಅಧಿಕಾರ ಅವಧಿ 26 May 2009 – 26 May 2014 |
ಪೂರ್ವಾಧಿಕಾರಿ |
ವೈ ಎಸ್. ವಿವೇಕಾನಂದ ರೆಡ್ಡಿ |
ಉತ್ತರಾಧಿಕಾರಿ |
ವೈ ಎಸ್. ಅವಿನಾಶ್ ರೆಡ್ಡಿ |
ವೈಯಕ್ತಿಕ ಮಾಹಿತಿ |
ಜನನ |
(1972-12-21) ೨೧ ಡಿಸೆಂಬರ್ ೧೯೭೨ (ವಯಸ್ಸು ೫೧) ಪುಲಿವೆಂಡುಲ, ಆಂಧ್ರಪ್ರದೇಶ, ಭಾರತ |
ರಾಜಕೀಯ ಪಕ್ಷ |
ವೈಎಸ್ಆರ್ ಕಾಂಗ್ರೆಸ್ ಪಕ್ಷ (2011-ಇಂದಿನವರೆಗೆ) |
ಇತರೆ ರಾಜಕೀಯ ಸಂಲಗ್ನತೆಗಳು |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಮೊದಲು 2011) |
ಸಂಗಾತಿ(ಗಳು) |
ವೈ. ಎಸ್. ಭಾರತಿ |
ಮಕ್ಕಳು |
2 daughters |
ತಂದೆ/ತಾಯಿ |
ವೈ. ಎಸ್. ರಾಜಶೇಖರ ರೆಡ್ಡಿ (ತಂದೆ) ವೈ ಎಸ್. ವಿಜಯಮ್ಮ (ತಾಯಿ) |
ವಾಸಸ್ಥಾನ |
ಅಮರಾವತಿ, ಆಂಧ್ರ ಪ್ರದೇಶ, ಭಾರತ |
Close