ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್
From Wikipedia, the free encyclopedia
ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್ (೧೮ ಮಾರ್ಚ್, ೧೮೯೩ - ೪ ನವೆಂಬರ್, ೧೯೧೮ ). ಇವರು ಇಂಗ್ಲೀಷ್ ಕವಿ ಹಾಗು ಸೈನಿಕರಾಗಿದ್ದರು. ಮೊದಲ ಜಾಗತಿಕ ಯುದ್ಧದ ಪ್ರಮುಖ ಕವಿಗಳಲ್ಲಿ ಒಬ್ಬರು. ಇವರ ವಾಸ್ತವಿಕ ಯುದ್ಧ ಕವನ, ಕಾಲುವೆ ಮತ್ತು ಅನಿಲ ಯುದ್ಧ ಭೀತಿಯ ಮೇಲೆ ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಿಯಾಗಿದ್ದ, ಸೈಗ್ಫ್ರೈಡ್ ಸ್ಯಾಸೂನ್ ರಿ೦ದ ಪ್ರಭಾವಿತರಾಗಿ ಬರೆದದ್ದು. ಇದರಿಂದ, ಯುದ್ಧದ ಸಮಯದಲ್ಲಿದ್ದ ಸಾರ್ವಜನಿಕ ಗ್ರಹಿಕೆ ಮತ್ತು ದೇಶಭಕ್ತಿಯ ಪದ್ಯಗಳನ್ನು ಬರೆಯಲು ಪ್ರಭಾವಿತರಾದರು.
Quick Facts ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್, ಜನನ ...
Close