ವಿಲಿಯಂ ಫಾಕ್ನರ್ (ಸೆಪ್ಟೆಂಬರ್ 25, 1897 – ಜುಲೈ 6, 1962)ಅಮೆರಿಕದ ಮಿಸ್ಸಿಸ್ಸಿಪ್ಪಿ ಪ್ರಾಂತ್ಯದ ಕಾದಂಬರಿಕಾರ,ಸಣ್ಣ ಕಥೆಗಾರ,ಕವಿ,ಪ್ರಬಂಧಕಾರ ಮತ್ತು ಚಿತ್ರಕಥೆಗಾರ. ಇವರು ಕಾದಂಬರಿಕಾರನಾಗಿ ಹೆಚ್ಚು ಪರಿಚಿತರು. ಇವರಿಗೆ ೧೯೪೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಇವರ ಕೃತಿಗಳಾದ ಎ ಫಾಬೆಲ್ (೧೯೫೪) ಮತ್ತು ರೆವರ್ಸ್ (೧೯೬೨) ಪುಲಿಟ್ಜರ್[3] ಪ್ರಶಸ್ತಿಯನ್ನೂ ಪಡೆದಿವೆ.
Quick Facts ವಿಲಿಯಂ ಫಾಕ್ನರ್, ಜನನ ...
ವಿಲಿಯಂ ಫಾಕ್ನರ್ |
---|
ವಿಲಿಯಂ ಫಾಕ್ನರ್ 1954 ರಲ್ಲಿ |
ಜನನ | William Cuthbert Faulkner (೧೮೯೭-೦೯-೨೫)೨೫ ಸೆಪ್ಟೆಂಬರ್ ೧೮೯೭ New Albany, Mississippi, U.S. |
---|
ಮರಣ | July 6, 1962(1962-07-06) (aged 64) Byhalia, Mississippi, U.S. |
---|
ಭಾಷೆ | ಇಂಗ್ಲೀಷ್ |
---|
ರಾಷ್ಟ್ರೀಯತೆ | ಅಮೆರಿಕನ್ |
---|
ಕಾಲ | 1919–1962 |
---|
ಪ್ರಮುಖ ಕೆಲಸ(ಗಳು) | The Sound and the Fury As I Lay Dying Light in August Absalom, Absalom! A Rose for Emily |
---|
ಪ್ರಮುಖ ಪ್ರಶಸ್ತಿ(ಗಳು) | - Nobel Prize in Literature
1949
- Pulitzer Prize for Fiction
1955, 1963
- National Book Award
1951, 1955
|
---|
ಬಾಳ ಸಂಗಾತಿ | Estelle Oldham (1929-1962; His Death) |
---|
- James Joyce, Thomas Mann,[1] Old Testament,[2] Charles Dickens, Joseph Conrad, Miguel de Cervantes,[2] Gustave Flaubert, Honoré de Balzac,[2] Fyodor Dostoyevsky, William Shakespeare, Leo Tolstoy,[2] Herman Melville[2]
|
- J. M. Coetzee, Don DeLillo, Guram Dochanashvili, Bret Easton Ellis, Ralph Ellison, Harper Lee, Malcolm Lowry, Gabriel García Márquez, Cormac McCarthy, Toni Morrison, Joyce Carol Oates, Flannery O'Connor, Philip Roth, Mo Yan
|
|
ಸಹಿ | |
---|
Close