ಲಾರ್ಡ್ ರೇಲೆ
From Wikipedia, the free encyclopedia
ಲಾರ್ಡ್ ರೇಲೆ (12 ನವಂಬರ್ 1842 – 30 ಜೂನ್ 1919) ಇಂಗ್ಲೆಂಡ್ನ ಭೌತವಿಜ್ಞಾನಿ. ಇವರು ವಿಲಿಯಮ್ ರಾಮ್ಸೆಯವರೊಂದಿಗೆ ಆರ್ಗಾನ್ ಮೂಲಧಾತುವನ್ನು ಕಂಡುಹಿಡಿದರು. ಇದಕ್ಕಾಗಿ ಇವರಿಗೆ ೧೯೦೪ ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ಇದಲ್ಲದೆ ಹಲವಾರು ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದು ಇವುಗಳು ವಿಜ್ಞಾನದಲ್ಲಿ ಇಂದಿಗೂ ಪ್ರಸ್ತುತವಿದೆ.
Quick Facts ಲಾರ್ಡ್ ರೇಲೆ, ಜನನ ...
ಲಾರ್ಡ್ ರೇಲೆ | |
---|---|
ಜನನ | (೧೮೪೨-೧೧-೧೨)೧೨ ನವೆಂಬರ್ ೧೮೪೨ Langford Grove, Maldon, Essex, England |
ಮರಣ | 30 June 1919(1919-06-30) (aged 76) Terling Place, Witham, Essex, England |
ರಾಷ್ಟ್ರೀಯತೆ | British |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | University of Cambridge |
ಅಭ್ಯಸಿಸಿದ ವಿದ್ಯಾಪೀಠ | University of Cambridge |
ಶೈಕ್ಷಣಿಕ ಸಲಹೆಗಾರರು | Edward John Routh |
ಗಮನಾರ್ಹ ವಿದ್ಯಾರ್ಥಿಗಳು |
|
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು |
|
ಹಸ್ತಾಕ್ಷರ |
Close