ರೋಡ್ ಐಲೆಂಡ್(ರೋಡ್ ದ್ವೀಪ)
From Wikipedia, the free encyclopedia
ಸ್ಟೇಟ್ ಆಫ್ ರೋಡ್ ಐಲೆಂಡ್ ,[5] ಇದನ್ನು ರೋಡ್ ಐಲೆಂಡ್ ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. /ˌroʊd ˈaɪlɨnd/ (ಸಹಾಯ·ಮಾಹಿತಿ)ಅಥವಾ/rɵˈdaɪlɨnd/, ಇದು ಅಮೆರಿಕದ ನ್ಯೂ ಇಂಗ್ಲೆಂಡ್ ಪ್ರದೇಶದ ರಾಜ್ಯವಾಗಿದೆ. ಇದು ವಿಸ್ತೀರ್ಣದಲ್ಲಿ ಅತೀ ಸಣ್ಣ ಅಮೆರಿಕದ ರಾಜ್ಯವಾಗಿದೆ. ರೋಡ್ ಐಲೆಂಡ್ ಪಶ್ಚಿಮಕ್ಕೆ ಕನೆಕ್ಟಿಕಟ್ ಗಡಿ, ಉತ್ತರ ಮತ್ತು ಪೂರ್ವಕ್ಕೆ ಮಸಾಚುಸೆಟ್ಸ್ ಗಡಿಯನ್ನು ಹೊಂದಿದೆ. ನೈರುತ್ಯಕ್ಕೆ ನ್ಯೂಯಾರ್ಕ್ನ ಲಾಂಗ್ ಐಲೆಂಡ್ ಜತೆ ಇದು ನೀರಿನ ಗಡಿಯನ್ನು ಹಂಚಿಕೊಂಡಿದೆ.
State of Rhode Island | |||||||||||
| |||||||||||
ಅಧಿಕೃತ ಭಾಷೆ(ಗಳು) | De jure: None De facto: English | ||||||||||
Demonym | Rhode Islander | ||||||||||
ರಾಜಧಾನಿ | Providence | ||||||||||
ಅತಿ ದೊಡ್ಡ ನಗರ | Providence | ||||||||||
ವಿಸ್ತಾರ | Ranked 50th in the US | ||||||||||
- ಒಟ್ಟು | 1,214[2] sq mi (3,140 km²) | ||||||||||
- ಅಗಲ | 37 miles (60 km) | ||||||||||
- ಉದ್ದ | 48 miles (77 km) | ||||||||||
- % ನೀರು | 32.4 | ||||||||||
- Latitude | 41° 09' N to 42° 01' N | ||||||||||
- Longitude | 71° 07' W to 71° 53' W | ||||||||||
ಜನಸಂಖ್ಯೆ | 43rdನೆಯ ಅತಿ ಹೆಚ್ಚು | ||||||||||
- ಒಟ್ಟು | 1,053,209 (2009 est.)[3] | ||||||||||
- ಜನಸಂಖ್ಯಾ ಸಾಂದ್ರತೆ | 1,012.3/sq mi (390.78/km²) 2ndನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Jerimoth Hill[4] 812 ft (247 m) | ||||||||||
- ಸರಾಸರಿ | 200 ft (60 m) | ||||||||||
- ಅತಿ ಕೆಳಗಿನ ಭಾಗ | Atlantic Ocean[4] 0 ft (0 m) | ||||||||||
ಸಂಸ್ಥಾನವನ್ನು ಸೇರಿದ್ದು | May 29, 1790 (13th) | ||||||||||
Governor | Donald Carcieri (R) | ||||||||||
Lieutenant Governor | Elizabeth H. Roberts (D) | ||||||||||
U.S. Senators | Jack Reed (D) Sheldon Whitehouse (D) | ||||||||||
Congressional Delegation | 1: Patrick J. Kennedy (D) 2: James Langevin (D) (list) | ||||||||||
Time zone | Eastern: UTC-5/-4 | ||||||||||
Abbreviations | RI US-RI | ||||||||||
Website | www.ri.gov | ||||||||||
Footnotes: * Total area in acres is approximately 776,957 acres (3,144 km2) |
ರೋಡ್ ಐಲೆಂಡ್ 13 ಮೂಲ ವಸಾಹತುಗಳ ಪೈಕಿ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ವಸಾಹತು ಹಾಗು ಅಮೆರಿಕ ಸಂವಿಧಾನವನ್ನು ಅನುಮೋದಿಸಿದ ಕೊನೆಯ ವಸಾಹತು.
ರೋಡ್ ಐಲೆಂಡ್ ಅಧಿಕೃತ ಉಪನಾಮ " ದಿ ಓಷನ್ ಸ್ಟೇಟ್". ಈ ಉಪನಾಮವು ರಾಜ್ಯದ ಬೌಗೋಳಿಕತೆಯನ್ನು ಉಲ್ಲೇಖಿಸಿದೆ. ರೋಡ್ ಐಲೆಂಡ್ ಹಲವಾರು ದೊಡ್ಡ ಕೊಲ್ಲಿಗಳನ್ನು ಮತ್ತು ಕಡಲಚಾಚುಗಳನ್ನು ಹೊಂದಿದ್ದು, ಇವು ಒಟ್ಟು ಪ್ರದೇಶದ 30% ವ್ಯಾಪಿಸಿದೆ. ಇದರ ಭೂವಿಸ್ತೀರ್ಣವು 1,೦45 ಚದರ ಮೈಲುಗಳು(2706 ಕಿಮೀ2), ಆದರೆ ಇದರ ಒಟ್ಟು ವಿಸ್ತೀರ್ಣವು ಗಮನಾರ್ಹವಾಗಿ ಹೆಚ್ಚಾಗಿದೆ.(ಅಮೆರಿಕದಲ್ಲಿ ಭೂಪ್ರದೇಶದಿಂದ ಮೂರು ನಾವಿಕ ಮೈಲುಗಳಿಗಿಂತ ಹೆಚ್ಚು ದೂರದ ಎಲ್ಲ ಸಾಗರ ತಳಗಳು ಮತ್ತು ಸಮುದ್ರಜಲಪ್ರದೇಶವು ಫೆಡರಲ್ ಸರ್ಕಾರಕ್ಕೆ ಸೇರುತ್ತದೆ.)