ರಿಚರ್ಡ್ ಎಫ್. ಹೆಕ್
From Wikipedia, the free encyclopedia
ರಿಚರ್ಡ್ ಎಫ್. ಹೆಕ್ ೨೦೧೦ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕಾದ ವಿಜ್ಞಾನಿ. ಅವರು ಆರಿಲ್ ಹ್ಯಾಲೈಡ್ಸ್ ಜೊತೆಗೆ ಆಲ್ಕೀನ್ಸ್ ಅನ್ನು ಜೋಡಿಸುವ ಸಾವಯವ ರಾಸಾಯನಿಕ ಪ್ರತಿಕ್ರಿಯೆಗಳ ವೇಗ ವರ್ಧಿಸಲು ಪಲೇಡಿಯಮ್ ಅನ್ನು ಬಳಸುವ, ಹೆಕ್ ಪ್ರತಿಕ್ರಿಯೆಯ ಪರಿಶೋಧನೆ ಹಾಗೂ ಅಭಿವೃದ್ಧಿಗಾಗಿ ಹೆಸರಾಗಿದ್ದಾರೆ. ಹೆಕ್ ೧೯೩೧ರಲ್ಲಿ ಸ್ಪ್ರಿಂಗ್ಫೀಲ್ಡ್, ಮ್ಯಾಸಚೂಸಿಟ್ಸ್ನಲ್ಲಿ ಜನಿಸಿದರು.
Quick Facts ರಿಚರ್ಡ್ ಎಫ್. ಹೆಕ್, ಜನನ ...
ರಿಚರ್ಡ್ ಎಫ್. ಹೆಕ್ | |
---|---|
ಜನನ | (೧೯೩೧-೦೮-೧೫)೧೫ ಆಗಸ್ಟ್ ೧೯೩೧ Springfield, Massachusetts, United States |
ವಾಸಸ್ಥಳ | Quezon City, Metro Manila, Philippines[1][2] |
ರಾಷ್ಟ್ರೀಯತೆ | ಅಮೆರಿಕನ್ |
ಕಾರ್ಯಕ್ಷೇತ್ರ | ರಸಾಯನ ಶಾಸ್ತ್ರ |
ಸಂಸ್ಥೆಗಳು | University of Delaware |
ಅಭ್ಯಸಿಸಿದ ವಿದ್ಯಾಪೀಠ | University of California, Los Angeles |
ಪ್ರಸಿದ್ಧಿಗೆ ಕಾರಣ | Heck reaction |
ಗಮನಾರ್ಹ ಪ್ರಶಸ್ತಿಗಳು | ರಸಾಯನ ಶಾಸ್ತ್ರದಲ್ಲಿ ನೊಬೆಲ್ ಬಹುಮಾನ (2010) |
Close