ರಾಮ್ ಚಂದರ್ ತಿವಾರಿ
From Wikipedia, the free encyclopedia
ಲೆಫ್ಟಿನೆಂಟ್ ಜನರಲ್ ರಾಮ್ ಚಂದರ್ ತಿವಾರಿ ಯವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜನರಲ್ ಅಧಿಕಾರಿಯಾಗಿದ್ದಾರೆ. ಅವರು ಪ್ರಸ್ತುತ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.[1] ರಾಮ್ ಚಂದರ್ ತಿವಾರಿಯುವರು ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಕಾಳಿತಾ ಅವರ ನಿವೃತ್ತಿಯ ನಂತರ ಈ ಹುದ್ದೆಯನ್ನು ವಹಿಸಿಕೊಂಡರು. ಅವರು ಈ ಹಿಂದೆ ಉತ್ತರ ಭಾರತ ಪ್ರದೇಶದ ಕಮಾಂಡಿಂಗ್ ಜನರಲ್ ಆಫೀಸರ್ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ III ಕಾರ್ಪ್ಸ್ ಆಗಿ ಸೇವೆ ಸಲ್ಲಿಸಿದ್ದರು.[2]
Quick Facts ಆರ್. ಸಿ ತಿವಾರಿ, ಪೂರ್ವಾಧಿಕಾರಿ ...
ಆರ್. ಸಿ ತಿವಾರಿ | |
---|---|
ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ | |
ಹಾಲಿ | |
ಅಧಿಕಾರ ಸ್ವೀಕಾರ ಜನವರಿ ೧, ೨೦೨೪ | |
ಪೂರ್ವಾಧಿಕಾರಿ | ರಾಣಾ ಪ್ರತಾಪ್ ಕಾಳಿತಾ |
ಮಿಲಿಟರಿ ಸೇವೆ | |
Allegiance | ಭಾರತ |
ಸೇವೆ/ಶಾಖೆ | ಭಾರತೀಯ ಭೂಸೇನೆ |
ವರ್ಷಗಳ ಸೇವೆ | ಜೂನ್ ೧೯೮೭ – ವರ್ತಮಾನದವರೆಗೆ |
Rank | ಲೆಫ್ಟಿನೆಂಟ್ ಜನರಲ್ |
Unit | 4 Kumaon Regiment |
Commands | ಈಸ್ಟರ್ನ್ ಕಮಾಂಡ್ ಉತ್ತರ ಭಾರತ ಪ್ರದೇಶ III ಕಾರ್ಪ್ಸ್ ೧೭ ನೇ ಪದಾತಿದಳ ವಿಭಾಗ ೪ ಕುಮಾವುನ್ ರೆಜಿಮೆಂಟ್ |
Service number | IC-44498L |
ಪ್ರಶಸ್ತಿಗಳು |
Close