ರಾಕಸಕೊಪ್ಪ ಜಲಾಶಯ
From Wikipedia, the free encyclopedia
ರಾಕಸಕೊಪ್ಪ-ಜಲಾಶಯ[1] ಬೆಳಗಾವಿ ಜಿಲ್ಲೆಯಲ್ಲಿದೆ. ಇದು ಬೆಳಗಾವಿಯಿಂದ ೧೫ ಕೀ.ಮಿ ದೂರದ ರಾಕಸಕೊಪ್ಪ ಗ್ರಾಮದಲ್ಲಿದೆ. ರಕ್ಕಸಕ್ಕಪ್ಪ ಅಣೆಕಟ್ಟಿನ ಪೂರ್ಣ ಜಲಾಶಯದ ಮಟ್ಟವು 2475 ಅಡಿ ಆಗಿದೆ.