ರಕ್ತ ಗರಣೆಗಟ್ಟುವಿಕೆ ಎಂಬುದು ರಕ್ತವು ದ್ರವ ಸ್ಥಿತಿಯಿಂದ ಜೆಲ್ ಸ್ಥಿತಿಗೆ ಬದಲಾವಣೆಯಾಗುವ ಪ್ರಕ್ರಿಯೆ. ಇದರಿಂದ ರಕ್ತ ಗರಣೆಯ ರಚನೆಯಾಗುತ್ತದೆ. ರಕ್ತಹೆಪ್ಪುಗಟ್ಟುವಿಕೆ, ರಕ್ತ ಘನೀಕರಣ ಪರ್ಯಾಯನಾಮಗಳು (ಕ್ಲಾಟಿಂಗ್ ಆಫ್ ಬ್ಲಡ್: ಕೊಯಾಗ್ಯುಲೇಷನ್ ಆಫ್ ಬ್ಲಡ್).
Quick Facts ರಕ್ತ ಗರಣೆಗಟ್ಟುವಿಕೆ, Health ...
ರಕ್ತ ಗರಣೆಗಟ್ಟುವಿಕೆ |
---|
ಜೀವಿಯಲ್ಲಿಯ ರಕ್ತ ಗರಣೆಗಟ್ಟುವಿಕೆಯ ಕ್ರಿಯಾಸರಣಿಗಳು ಥ್ರಾಂಬಿನ್ ವಹಿಸುವ ಕೇಂದ್ರ ಪಾತ್ರವನ್ನು ತೋರಿಸುತ್ತವೆ |
Health | ಪ್ರಯೋಜನಕಾರಿ |
---|
Close