ಯುಗಾದಿ
ಯುಗದಿ / From Wikipedia, the free encyclopedia
ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.
Quick Facts ಯುಗಾದಿ, ಪರ್ಯಾಯ ಹೆಸರುಗಳು ...
ಯುಗಾದಿ | |
---|---|
ಪರ್ಯಾಯ ಹೆಸರುಗಳು | Yugadi, Samvatsaradi Telugu and Kannada New Year |
ಆಚರಿಸಲಾಗುತ್ತದೆ | Hindus in ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ,ತೆಲಂಗಾಣ |
ರೀತಿ | Religious (Hindu), social, cultural |
ಆಚರಣೆಗಳು | Kolam-Rangoli, visiting Temples, Feast with Holige and Bevu Bella |
ಆರಂಭ | ಚೈತ್ರ ಮಾಸದ ಮೊದಲ ದಿನ |
ಆವರ್ತನ | Annual |
ಸಂಬಂಧಪಟ್ಟ ಹಬ್ಬಗಳು | ಮೇಷ ಸಂಕ್ರಾಂತಿ, ಗುಡಿ ಪಾಡ್ವ, ಮತ್ತು ಇತರ ಪ್ರಾದೇಶಿಕ ಹಿಂದೂ ಹೊಸ ವರ್ಷದ ದಿನ |
Close