ಮೌರಿಸ್ ಮೇಟರ್ಲಿಂಕ್
From Wikipedia, the free encyclopedia
(೧೮೬೨-೧೯೪೯)
Quick Facts ಜನನ:, ಜನನ ಸ್ಥಳ: ...
ಜನನ: | (೧೮೬೨-೦೮-೨೯)೨೯ ಆಗಸ್ಟ್ ೧೮೬೨ |
---|---|
ಜನನ ಸ್ಥಳ: | ಘೆಂಟ್, ಬೆಲ್ಜಿಯಂ |
ನಿಧನ: | 6 May 1949(1949-05-06) (aged 86) ನೀಸ್, ಫ್ರಾನ್ಸ್ |
ವೃತ್ತಿ: | ನಾಟಕಕಾರ · ಕವಿ · Essayist |
ರಾಷ್ಟ್ರೀಯತೆ: | ಬೆಲ್ಜಿಯಂ |
ಸಾಹಿತ್ಯ ಶೈಲಿ: | Symbolism |
ಪ್ರಮುಖ ರಚನೆಗಳು: | Intruder (1890) The Blind (1890) Interior (1895) The Blue Bird (1908) |
ಬಾಳ ಸಂಗಾತಿ: | ರೆನೇ ದಹೊನ್ |
ಪ್ರಭಾವಿತರು: | ಕಾಂನ್ಸ್ಟಾಂಟಿನ್ ಸ್ಟಾನಿಸ್ಲಾವ್ಸ್ಕಿ · ವ್ಸೆವೊಲೊಡ್ ಮೆಯರ್ಹೊಲ್ಡ್ |
ಪ್ರಶಸ್ತಿಗಳು: | ಸಾಹಿತ್ಯದ ನೊಬೆಲ್ ಪ್ರಶಸ್ತಿ (೧೯೧೧) |
Close
ಬೆಲ್ಜಿಯಂ ದೇಶದ ನಾಟಕಕಾರ, ಮೌರಿಸ್ ಮೇಟರ್ಲಿಂಕ್, ೧೯೧೧ ರಲ್ಲಿ 'ನೋಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ,' ರಾದರು. ಕವಿ, ' ಮೌರಿಸ್ ಮೇಟರ್ಲಿಂಕ್,' ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದರು. ' ಅವರ ಮುಖ್ಯ ಕೊಡುಗೆ, 'ಸಂಕೇತವಾದಿ' [Symbolist] ಸಾಹಿತ್ಯ ಪಂಥಕ್ಕೆ ಸಂದಿದೆ.