ಡೇಮ್ ಮೇರಿ ಲೂಸಿ ಕಾರ್ಟ್ ರೈಟ್ ಡಿ ಬಿ ಇ ,ಎಫ್ ಆರ್ ಎಸ್ , ಎಫ್ ಆರ್ ಎಸ್ ಇ (೧೭ ಡಿಸೆಂಬರ್ ೧೯00 - ೩ ಏಪ್ರಿಲ್ ೧೯೯೮) ಬ್ರಿಟಿಷ್ ಗಣಿತಜ್ಞರಾಗಿದ್ದರು. ಜೆಇ ಲಿಟ್ಲ್ವುಡ್ ಜೊತೆ ಅವರು ಅವ್ಯವಸ್ಥೆಗೆ ಬದಲಾಗುವ ವ್ಯವಸ್ಥೆಯನ್ನು ವಿಶ್ಲೇಷಿಸಲು ಮೊದಲಿಗರಾಗಿದ್ದರು.[1]
Quick Facts ಮೇರಿ ಕಾರ್ಟ್ ರೈಟ್, ಜನನ ...
ಮೇರಿ ಕಾರ್ಟ್ ರೈಟ್ |
---|
|
ಜನನ | ೧೭ ಡಿಸೆಂಬರ್,೧೯೦೦ ಐನ್ಹೋ,ನಾರ್ಥ್ |
---|
ಮರಣ | ೩ ಏಪ್ರಿಲ್ ೧೯೯೮ (೯೭ ವರ್ಷ) ಕೇಂಬ್ರಿಡ್ಜ್ |
---|
ಪ್ರಮುಖ ಪ್ರಶಸ್ತಿ(ಗಳು) | ಡಿ ಮಾರ್ಗನ್ ಪದಕ (೧೯೬೮) ,ಸಿಲ್ವೆಸ್ಟರ್ ಪದಕ (೧೯೬೪) |
---|
Close