ಮಯನ್ಮಾರ್
From Wikipedia, the free encyclopedia
ಮಯನ್ಮಾರ್ ( ಅಧಿಕೃತವಾಗಿ ಮಯನ್ಮಾರ್ ಒಕ್ಕೂಟ -- ಉಚ್ಛಾರ:-Myanmar:(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ [mjəmà])೧,officially the Republic of the Union of Myanmar and also known as Burma) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು. ೧೯೮೯ರಲ್ಲಿ ಮಯನ್ಮಾರ್ ಒಕ್ಕೂಟವೆಂದು ಪುನರ್ನಾಮಕರಣ ಹೊಂದಿತು.೧
Quick Facts ಮಯನ್ಮಾರ್ ಒಕ್ಕೂಟPyi-daung-zu Myan-ma Naing-ngan-daw, Capital ...
ಮಯನ್ಮಾರ್ ಒಕ್ಕೂಟ | |
---|---|
Flag | |
Anthem: ಕಬಾ ಮಾ ಕ್ಯೆಯ್ | |
Capital | ನೇಪ್ಯಿಡಾವ್ |
Largest city | ಯಾಂಗೊನ್ (ರಂಗೂನ್) |
Official languages | ಬರ್ಮೀಸ್ ಭಾಷೆ |
Demonym(s) | Burmese |
Government | ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿ |
• ರಾಷ್ಟ್ರ ಶಾಂತಿ ಮತ್ತು ಪ್ರಗತಿ ಸಮಿತಿಯ ಅಧ್ಯಕ್ಷ | ಥಾನ್ ಶ್ವೆ |
• ಪ್ರಧಾನಿ | ಥೀನ್ ಸೀನ್ |
ಸ್ಥಾಪನೆ | |
• ಯು.ಕೆ. ಯಿಂದ ಸ್ವಾತಂತ್ರ್ಯ | ಜನವರಿ 4 1948 |
• Water (%) | 3.06 |
Population | |
• 2005-2006 estimate | 55,400,000 (24ನೆಯದು) |
• 1983 census | 33,234,000 |
GDP (PPP) | 2005 estimate |
• Total | $93.77 ಬಿಲಿಯನ್ (59ನೆಯದು) |
• Per capita | $1,691 (150ನೆಯದು) |
HDI (2007) | 0.583 Error: Invalid HDI value · 132ನೆಯದು |
Currency | ಕ್ಯಾಟ್ (mmK) |
Time zone | UTC+6:30 (MMT) |
Calling code | 95 |
ISO 3166 code | MM |
Internet TLD | .mm |
Close