ಮದರ್ ತೆರೇಸಾ
ಭಾರತದ ಸಮಾಜ ಸುಧಾರಕಿ / From Wikipedia, the free encyclopedia
ಮದರ್ ತೆರೇಸಾಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು. 1970ರ ವೇಳೆಗೆ ಇವರು ಒಬ್ಬ ಮಾನವತಾ ವಾದಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಮದರ್ ತೆರೇಸಾ ಒಬ್ಬ ಮಹಾ ಮಾನವತಾವಾದಿಯಾಗಿ ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Quick Facts Mother Teresa of Calcutta Agnesë Gonxhe Bojaxhiu, ಜನನ ...
Mother Teresa of Calcutta
Agnesë Gonxhe Bojaxhiu | |
---|---|
ಜನನ | (೧೯೧೦-೦೮-೨೬)೨೬ ಆಗಸ್ಟ್ ೧೯೧೦ Üsküb, Ottoman Empire (today's Skopje, Republic of Macedonia) |
ಮರಣ | 5 September 1997(1997-09-05) (aged 87) ಕೊಲ್ಕತ್ತ, India |
ನಾಗರಿಕತೆ | India (1948 - 1997) |
ವೃತ್ತಿ(ಗಳು) | Roman Catholic nun, humanitarian[1] |
Close