ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರಿನ ವಿಮಾನ ನಿಲ್ದಾಣ / From Wikipedia, the free encyclopedia
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ ವಿಮಾನ ನಿಲ್ದಾಣ ,IATA: Ixe, ICAO: VOML),ಇದು ಕರ್ನಾಟಕದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಕರಾವಳಿ ನಗರವಾದ ಮಂಗಳೂರಿಗೆ ಸೇವೆಯನ್ನು ನೀಡುತ್ತದೆ. ಇದು ಕರ್ನಾಟಕದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು.ಇನ್ನೊಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು. ಇಲ್ಲಿಂದ ದೈನಂದಿನ ಹಾರಾಟಗಳು ಮಧ್ಯಪ್ರಾಚ್ಯ್ ದೇಶಗಳಿಗೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಭಾರತದ ನಗರಗಳಿಗೆ ವಿಮಾನ ಸೇವೆ ನೀಡುತ್ತದೆ. [1]
Quick Facts Mangaluru Airport, ಸಾರಾಂಶ ...
Mangaluru Airport | |||||||||||||||
---|---|---|---|---|---|---|---|---|---|---|---|---|---|---|---|
ಐಎಟಿಎ: IXE – ಐಸಿಎಒ: VOML | |||||||||||||||
ಸಾರಾಂಶ | |||||||||||||||
ಪ್ರಕಾರ | ಸಾರ್ವಜನಿಕ | ||||||||||||||
ಮಾಲಕ/ಕಿ | ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ | ||||||||||||||
ಸೇವೆ | ಮಂಗಳೂರು | ||||||||||||||
ಸ್ಥಳ | ಬಜ್ಪೆ, ಮಂಗಳೂರು | ||||||||||||||
ಸಮುದ್ರಮಟ್ಟಕ್ಕಿಂತ ಎತ್ತರ | ೩೩೭ ft / 103 m | ||||||||||||||
ನಿರ್ದೇಶಾಂಕ | 12°57′41″N 074°53′24″E | ||||||||||||||
ರನ್ವೇ | |||||||||||||||
| |||||||||||||||
Statistics (2015-16) | |||||||||||||||
| |||||||||||||||
Source: AAI, |
Close