ಭಾರತೀಯ ಅಂಚೆ ಸೇವೆ
From Wikipedia, the free encyclopedia
ಭಾರತೀಯ ಅಂಚೆ ಸೇವೆಯು (ಹಿಂದಿ:भारतीय डाक विभाग) ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ 1,56,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.
Quick Facts Department overview, Formed ...
Department overview | |
---|---|
Formed | 1 ಅಕ್ಟೋಬರ್ 1854; 61902 ದಿನ ಗಳ ಹಿಂದೆ (1854-೧೦-01)[1][2] |
Headquarters | ಡಾಕ್ ಭವನ, ಸಂಸದ್ ಮಾರ್ಗ , ನವ ದೆಹಲಿ |
Employees | ೪,೧೬,೦೮೩ (March 2021)[3] |
Annual budget | ₹೨೦,೮೨೦.೦೨ ಕೋಟಿ (ಯುಎಸ್$೪.೬೨ ಶತಕೋಟಿ) (2022–23)[4] |
Minister responsible |
|
Department executives |
|
Parent Department | ಅಂಚೆ ಇಲಾಖೆ, ಸಂಪರ್ಕ ಸಚಿವಾಲಯ, ಭಾರತ ಸರ್ಕಾರ |
Child Department |
|
Key document | |
Website | www |
Close