ಬ್ಲೂ ನೈಲ್
From Wikipedia, the free encyclopedia
ಬ್ಲೂ ನೈಲ್ ಇಥಿಯೋಪಿಯಾದ ತಾನಾ ಸರೋವರದಲ್ಲಿ ಹುಟ್ಟುವ ನದಿಯಾಗಿದೆ . ಇದು ಸರಿಸುಮಾರು ೧೪೫೦ ಕಿ.ಮೀ.ಇಥಿಯೋಪಿಯಾ ಮತ್ತು ಸುಡಾನ್ ಮೂಲಕ ಪ್ರಯಾಣಿಸುತ್ತದೆ. . ವೈಟ್ ನೈಲ್ ಜೊತೆಗೆ, ಇದು ನೈಲ್ ನದಿಯ ಎರಡು ಪ್ರಮುಖ ಉಪನದಿಗಳಲ್ಲಿ ಒಂದಾಗಿದೆ ಮತ್ತು ಮಳೆಗಾಲದಲ್ಲಿ ನೈಲ್ ನದಿಗೆ ೮೫.೬% ನಷ್ಟು ನೀರನ್ನು ಒದಗಿಸುತ್ತದೆ.