ಬಾಷ್ ಕಂಪನಿ
From Wikipedia, the free encyclopedia
ರಾಬರ್ಟ್ ಬಾಷ್ ಜರ್ಮನ್ನ ಬಹುರಾಷ್ಟ್ರೀಯ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ. ವಿಶ್ವದ ಅತಿದೊಡ್ಡ ಉತ್ಪಾದನಾ ಸಂಸ್ಥೆಯಾಗಿದೆ. ಬಾಷ್ ಕಂಪನಿಯನ್ನು ರಾಬರ್ಟ್ ಬಾಷ್ರವರು ಪ್ರಾರಂಭಿಸಿದರು.
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
ಸಂಸ್ಥೆಯ ಪ್ರಕಾರ | ಖಾಸಗಿ ಕಂಪೆನಿ |
---|---|
ಸ್ಥಾಪನೆ | ನವೆಂಬರ್ 15, 1886; 50192 ದಿನ ಗಳ ಹಿಂದೆ (1886-೧೧-15) |
ಸಂಸ್ಥಾಪಕ(ರು) | ರಾಬರ್ಟ್ ಬಾಷ್ |
ಮುಖ್ಯ ಕಾರ್ಯಾಲಯ | ಜರ್ಲಿಂಗೆನ್, ಜರ್ಮನ್ |
ವ್ಯಾಪ್ತಿ ಪ್ರದೇಶ | ವಿಶ್ವದಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ವೋಲ್ಕರ್ ಡೆನ್ನರ್ (ಸಿ.ಇ.ಒ) |
ಉದ್ಯಮ | ಜರ್ಲಿಂಗೆನ್(ಕಂಪನಿ) |
ಉತ್ಪನ್ನ | ಆಟೋಮೋಟಿವ್ ಭಾಗಗಳು, ವಿದ್ಯುತ್ ಉಪಕರಣಗಳು, ಭದ್ರತಾ ವ್ಯವಸ್ಥೆಗಳು, ಗೃಹ ಉತ್ಪನ್ನ, ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ |
Close