ಬದನೆ
From Wikipedia, the free encyclopedia
ಬದನೆ ಸೊಲನೆಸೆ( ಸೋಲನೇಸೀ ? ) ಕುಟುಂಬಕ್ಕೆ ಸೇರಿರುವ ಒಂದು ಜನಪ್ರಿಯ ತರಕಾರಿ ಸಸ್ಯ (ಬ್ರಿಂಜಾಲ್, ಎಗ್ಪ್ಲಾಂಟ್). ಈ ಗಿಡದ ಹಣ್ಣು - ಬದನೆಕಾಯಿ, ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಇದು ಮೂಲತಃ ಭಾರತ ಮತ್ತು ಶ್ರೀ ಲಂಕಾಗಳ ಸಸ್ಯ.
Quick Facts ಬದನೆ, Scientific classification ...
ಬದನೆ | |
---|---|
Scientific classification | |
ಸಾಮ್ರಾಜ್ಯ: | plantae |
(ಶ್ರೇಣಿಯಿಲ್ಲದ್ದು): | ಆಂಜಿಯೊಸ್ಪರ್ಮ್ |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Asterids |
ಗಣ: | ಸೊಲನೇಲ್ಸ್ |
ಕುಟುಂಬ: | ಸೊಲನೆಸೆ |
ಕುಲ: | ಸೊಲಾನಮ್ |
ಪ್ರಜಾತಿ: | ಮೆಲೊಂಜಿನ |
Binomial name | |
ಸೊಲಾನಮ್ ಮೆಲೊಂಜಿನ (Solanum melongena) L. | |
Synonyms | |
Solanum ovigerum Dunal |
Close