ಫ್ರಾನ್ಸ್ ಕಾರ್ನೇಲಿಯಸ್ ಡಾನ್ಡರ್ಸ್From Wikipedia, the free encyclopedia ಫ್ರಾನ್ಸ್ ಕಾರ್ನೇಲಿಯಸ್ ಡಾನ್ಡರ್ಸ್ (1818-1889) 19ನೆಯ ಶತಮಾನದ ಪ್ರಮುಖ ಡಚ್ ವೈದ್ಯ; ಶರೀರಕ್ರಿಯಾ ವಿಜ್ಞಾನಿ; ನೇತ್ರಶಾಸ್ತ್ರಜ್ಞ. ಮೊತ್ತಮೊದಲು ವೈಜ್ಞಾನಿಕವಾಗಿ ದೃಷ್ಟಿಪರೀಕ್ಷೆಯನ್ನು ಪ್ರಾರಂಭಿಸಿದಾತ.
ಫ್ರಾನ್ಸ್ ಕಾರ್ನೇಲಿಯಸ್ ಡಾನ್ಡರ್ಸ್ (1818-1889) 19ನೆಯ ಶತಮಾನದ ಪ್ರಮುಖ ಡಚ್ ವೈದ್ಯ; ಶರೀರಕ್ರಿಯಾ ವಿಜ್ಞಾನಿ; ನೇತ್ರಶಾಸ್ತ್ರಜ್ಞ. ಮೊತ್ತಮೊದಲು ವೈಜ್ಞಾನಿಕವಾಗಿ ದೃಷ್ಟಿಪರೀಕ್ಷೆಯನ್ನು ಪ್ರಾರಂಭಿಸಿದಾತ.