ಫಲಕ್ನುಮ
ಭಾರತದ ಹೈದರಾಬಾದ್ನಲ್ಲಿ ಅರಮನೆ / From Wikipedia, the free encyclopedia
ಫಲಕ್ನುಮ ಹೈದರಾಬಾದ್ ತೆಲಂಗಾಣ ಭಾರತದಲ್ಲಿ ಇರುವ ಒಂದು ಅರಮನೆ . ಇದು ಪೈಗಃ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು, ಮತ್ತು ನಂತರ ಹೈದರಾಬಾದ್ ನಿಜಾಮರ ಸ್ವತ್ತಾಯಿತು. [1] ಇದು ಒಂದು 32-ಎಕರೆ (13 ಹೆ) ಪ್ರದೇಶದಲ್ಲಿ ಫಲಕ್ನುಮದಲ್ಲಿ, ಚಾರ್ಮಿನಾರ್ ಇಂದ 5 ಕಿ.ಮೀ. ದೂರದಲ್ಲಿ ಇದೆ. ಇದು, ಹೈದರಾಬಾದ್ ಪ್ರಧಾನಿಯಾಗಿದ್ದ ಮತ್ತು ಆರನೇ ನಿಜಾಮ್ ಮೀರ್ ಮಹಬೂಬ್ ಅಲಿ ಖಾನ್ ನವಾಬ್ ಬಹದ್ದೂರ್ ಅವರ ಚಿಕ್ಕಪ್ಪ ಮತ್ತು ಭಾವ ಎನಿಸಿಕೊಂಡ ನವಾಬ್ ವಿಕರ್ ಉಲ್ ಉಮ್ರಾ, ನಿರ್ಮಿಸಿದರು. [2] ಫಾಲಕ್-ನುಮಾ ಅಥವಾ ಉರ್ದುವಿನಲ್ಲಿ "ಆಕಾಶದ ಕನ್ನಡಿ" ಅಥವಾ "ಆಕಾಶದಂತೆ" ಎಂದರ್ಥ.