ನೈಟ್ಸ್ ಟೆಂಪ್ಲರ್
From Wikipedia, the free encyclopedia
ಇವರನ್ನು ಸೊಲೊಮನ್ ದೇವಾಲಯದ ಧಾರ್ಮಿಕ-ಬಡ ಸೈನಿಕರ ತಂಡ ; Latin: Pauperes commilitones Christi Templique Solomonici ಸಾಮಾನ್ಯವಾಗಿ ಊಳಿಗಮಾನ್ಯ ಯುಗದ ಅರಸರ ಧಾರ್ಮಿಕ ಮೂಲದ ಸೈನಿಕರ ದಂಡು ಅಥವಾ ಅನುಯಾಯಿಗಳು ಎನ್ನಲಾಗುತ್ತದೆ.ದೇವಾಲಯದ ಆಜ್ಞೆಗ [Ordre du Temple or Templiers] Error: {{Lang-xx}}: text has italic markup (help)ನುಗುಣವಾಗಿ ಈ ಸೈನಿಕರು ಪ್ರಸಿದ್ದ ಪಾಶ್ಚಿಮಾತ್ಯ ಕ್ರಿಶ್ಚಿಯನ್ ಮಿಲಿಟರಿ ಆಡಳಿತ ಆಜ್ಞೆಗಳನ್ನು ಪಾಲಿಸಿ ವಿಧೇಯತೆ ತೋರುತ್ತಾರೆ.[3] ಈ ಸಂಘಟನೆಯು ಮಧ್ಯಯುಗಗಳ ಸುಮಾರು ಎರಡು ಶತಮಾನಗಳ ಹಿಂದೆ ತನ್ನ ಅಸ್ತಿತ್ವ ಹೊಂದಿತ್ತು.
Knights Templar Poor Fellow-Soldiers of Christ and of the Temple of Solomon Pauperes commilitones Christi Templique Solomonici | |
---|---|
A Seal of the Knights Templar, with their famous image of two knights on a single horse, a symbol of their early poverty. The text is in Greek and Latin characters, Sigillum Militum Χρisti: followed by a cross, which means "the Seal of the Soldiers of Christ". | |
ಸಕ್ರಿಯ | c. 1119–1314 |
ನಿಷ್ಠೆ | Papacy |
Type | Western Christian military order |
ಪಾತ್ರ | Protection of Pilgrims |
ಗಾತ್ರ | 15,000–20,000 members at peak, 10% of whom were knights[1][2] |
Headquarters | Temple Mount, Jerusalem |
Nickname | Order of the Temple |
Patron | St. Bernard of Clairvaux |
ಧ್ಯೇಯವಾಕ್ಯ | Non nobis Domine, non nobis, sed nomini tuo da gloriam (Not to us, Lord, but to Your Name give the glory) |
Attire | White mantle with a red cross |
Mascot | 2 Knights riding one horse |
ಕದನಗಳು | The Crusades, including: Siege of Ascalon (1153), Battle of Montgisard (1177) Battle of Hattin (1187), Siege of Acre (1190–1191), Battle of Arsuf (1191), Siege of Acre (1291) Reconquista |
ದಂಡನಾಯಕರು | |
First Grand Master | Hugues de Payens |
Last Grand Master | Jacques de Molay |
ಇದು ೧೧೨೯ ರ ಸುಮಾರಿಗೆ ಅಧಿಕೃತವಾಗಿ ರೊಮನ್ ಕ್ಯಾಥೊಲಿಕ್ ಚರ್ಚ್ ಅನುಗುಣವಾಗಿ ಕ್ರಿಶ್ಚಿಯನ್ ಕಾಲದಾದ್ಯಂತೂ ಬೆಳೆದು ಬಂದ ರೂಢಿಯಾಗಿದೆ.ಆರಂಭದಿಂದಲೂ ಇದಕ್ಕೆ ಸದಸ್ಯತ್ವ ಮತ್ತು ಅಧಿಕಾರಗಳು ಬೆಳೆಯುತ್ತ ನಡೆದಿವೆ. ಈ ಸೈನಿಕರ ದಂಡು ವಿಶಿಷ್ಟ, ಶ್ವೇತವರ್ಣದ ಧಾರ್ಮಿಕ ಅಧಿಕಾರದ ಸಂಕೇತಯುಳ್ಳ ಕೆಂಪು ಶಿಲುಬೆ ಚಿತ್ರದ ಸಮವಸ್ತ್ರ ಧರಿಸುತ್ತಿದ್ದರು.ಕಾಳಗಗಳಲ್ಲಿ ಅತ್ಯಂತ ಚತುರತೆಯಿಂದ ಹೋರಾಡುವ ಚಾಣಾಕ್ಷರೆಂದು ಇವರನ್ನು ಕರೆಯಲಾಗುತಿತ್ತು.[4] ಸಮರ ಅಥವಾ ಕಾಳಗಕ್ಕೆ ಸಂಬಂಧಪಡದ ಸೈನಿಕ ದಂಡು ಇಡೀ ಕ್ರಿಶ್ಚಿಯನ್ ದೇಶಗಳಲ್ಲಿ ಆ ಕಾಲದ ಸಂಪೂರ್ಣ ಮೂಲಭೂತ ಆರ್ಥಿಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿತ್ತು.ಇವುಗಳಲ್ಲಿ ನವೀನ ಹಣಕಾಸಿನ ತಂತ್ರಗಳನ್ನು ಸಹ ಅಳವಡಿಸಲಾಗುತ್ತಿತ್ತು.ಆಗಿನ ಆರಂಭಿಕ ಬ್ಯಾಂಕಿಂಗ್ [5][6] ಮತ್ತು ರಕ್ಷಣಾ ಗೋಡೆ ಕಟ್ಟಡಗಳ ನಿರ್ಮಾಣಗಳು ಯುರೊಪ್ ಮತ್ತು ಪವಿತ್ರ ಭೂಮಿಯ ಸಂರಕ್ಷಣೆಗೆ ಮಾಡುವ ಕೆಲಸಗಳಾಗಿದ್ದವು.
ಭೂಮಿ ಕಳೆದುಕೊಂಡಾಗ ಮತ್ತು ಆಜ್ಞೆಗಳ ಬೆಂಬಲಕ್ಕಾಗಿ,ಈ ಯೋಧರ ದಂಡು ಕಾಳಗಗಳಲ್ಲಿ ಅತ್ಯಂತ ನಿಕಟವಾಗಿ ತಮ್ಮ ಅಸ್ತಿತ್ವ ತೋರುತ್ತಿತ್ತು. ಈ ಸೈನಿಕರ ದಂಡಿನ ಗುಪ್ತ ಸಮಾರಂಭವೊಂದು ಅಪನಂಬಿಕೆಗೆ ಕಾರಣವಾಯಿತು.ಅಲ್ಲದೇ ಫಿಲಿಪ್ IV ನೆಯ ಫ್ರಾನ್ಸ್ ಅರಸು ಈ ಆಜ್ಞೆಗೆ ತೀವ್ರ ಖಿನ್ನತೆಯಲ್ಲಿ ಮುಳುಗಿದಾಗ ಹಲವರು ಇದರ ದುರುಪಯೋಗ ಪಡೆದರು. ಆಗ ೧೩೦೭ ರಲ್ಲಿ ಈ ಅಜ್ಞೆಗೆ ಅನುಗುಣವಾಗಿ ಹಲವರನ್ನು ಫ್ರಾನ್ಸ್ ನಲ್ಲಿ ಬಂಧಿಸಿ ಸುಳ್ಳು ಅಪರಾಧಗಳನ್ನು ಒಪ್ಪಿಕೊಳ್ಳುವ ಒತ್ತಡ ತರಲಾಯಿತು.ನಂತರ ಇಂತವರನ್ನು ಸುಡುಗಂಬಕ್ಕೆ ನೇತು ಹಾಕಿ ಸುಟ್ಟು ಹಾಕಲಾಯಿತು.[7] ಅರಸು ಫಿಲಿಪ್ ಅವರ ಒತ್ತಡದಿಂದಾಗಿ ಪೋಪ್ ಕ್ಲೆಮೆಂಟ್ V ಈ ಆಜ್ಞೆಯನ್ನು ೧೩೧೨ ರಲ್ಲಿ ರದ್ದುಪಡಿಸಿದರು. ಭಾಗಶಃ ಯುರೊಪಿಯನ್ ನ ಪ್ರಧಾನ ಮೂಲಭೂತ ಸೌಕರ್ಯದ ಸ್ಥಗಿತದಿಂದಾಗಿ ಈ "ಟೆಂಪ್ಲರ್" ಎಂಬ ಹೆಸರು ಆಧುನಿಕ ಯುಗದಲ್ಲೂ ತನ್ನ ಇತಿಹಾಸ ಮತ್ತು ನಾಮಕರಣವನ್ನು ಉಳಿಸಿಕೊಂಡಿತು.